ಹತ್ತು ಅಡಿ ಗುಂಡಿಗೆ ಬಿದ್ದ ದನದ ಕರು – ದೆಯೆ ತೊರಿದ ನಿಖಿಲ್ ಪೂಜಾರಿ

0

ಮಂಗಳೂರು: ತಣ್ಣೀರುಬಾವಿಗೆ ಹೋಗುವ ಕುದುರೆಮುಖ ರಸ್ತೆಯಲ್ಲಿ ಗುತ್ತಿಗೆ ಕಾರ್ಮಿಕರ ಬೇಜವಾಬ್ದಾರಿಯಿಂದ ರಸ್ತೆ ಬದಿಯಲ್ಲಿ ಹತ್ತುಪೀಟ್ ತೋಡಿಟ್ಟ ಗುಂಡಿಗೆ ಬಿದ್ದ ದನದ ಕರು.

Pujri Cow 1ಈ ಸಮಯದಲ್ಲಿ ಮಂಗಳೂರು ಕಡೆಯಿಂದ ಬರುತ್ತಿದ್ದ ನಿಖಿಲ್ ಪೂಜಾರಿಯವರಿಗೆ ವಿಷಯ ತಿಳಿದು ಕೂಡಲೇ ಕರುವನ್ನ ಮೇಲಕ್ಕೆ ಎತ್ತಿ ಆದರ ಆರೈಕೆ ಮಾಡಿ ಕರುವನ್ನು ಅದರ ವಾರಸುದಾರರಿಗೆ ಒಪ್ಪಿಸಿದ್ದಾರೆ. ಇವರಿಗೆ ಬಿಲ್ಲವ ವಾರಿಯರ್ಸ್ ಕಡೆಯಿಂದ ಅಭಿನಂದನೆಗಳು.

Watch Video here: https://www.facebook.com/billavawarriors/posts/132358968532945

Email us: billavaswarriors@gmail.com

www.billavawarriors.com


Leave a Reply

Your email address will not be published. Required fields are marked *