93.5% ಅಂಕ ಗಳಿಸಿದ ಸಹನಾ ಜೆಪಿ ಅವರಿಗೆ ಅಭಿನಂದನೆಗಳು
ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಮಧ್ವ ನಿವಾಸಿ ಜನಾರ್ದನ ಪೂಜಾರಿ ಹಾಗೂ ನಳಿನಿ ಕರ್ಕೇರಾ ದಂಪತಿಗಳ ಮಗಳು ಸಹನಾ ಜೆಪಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ business studies ವಿಷಯದಲ್ಲಿ 100 ಅಂಕದೊಂದಿಗೆ ಒಟ್ಟು 561 ಅಂಕ 93.5% ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದಾರೆ.
SVS ಕಾಲೇಜು ಬಂಟ್ವಾಳ ಇಲ್ಲಿನ ವಿದ್ಯಾರ್ಥಿನಿಯಾಗಿರುತ್ತಾರೆ. ಇವರ ಮುಂದಿನ ಬದುಕು ಬಂಗಾರವಾಗಲಿ ಎಂದು ಹಾರೈಸುತ್ತೇವೆ.
Email us: billavaswarriors@gmail.com
www.billavawarriors.com
