ಓಮಾನ್ ಬಿಲ್ಲವಾಸ್ ವತಿಯಿಂದ ಡಾಕ್ಟರೇಟ್ ಪಡೆದ ಡಾ. ಸುನೀತಾಅವರಿಗೆ ಸನ್ಮಾನ

0

ಓಮಾನ್ ಬಿಲ್ಲವಾಸ್ ವತಿಯಿಂದ ನಡೆಯುವ ಯುವ ದಿಶ ತರಗತಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದಂತಹ, ಪ್ರಪ್ರಥಮ ಬಾರಿಗೆಬಿಲ್ಲವ ಕಮ್ಯೂನಿಟಿ ಸೋಷಿಯೋಲೋಜಿಕಲ್ ಸ್ಟಡಿವಿಚಾರದ ಬಗ್ಗೆ ಡಾಕ್ಟರೇಟ್ ಪಡೆದ ಡಾ. ಸುನೀತಾರನ್ನು  ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ) ಕರ್ನಾಟಕ ಉಡುಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಜಗನ್ನಾಥ ಕೋಟೆ ಹಾಗೂ ಓಮಾನ್ ಬಿಲ್ಲವಾಸ್ ರುವಿಗುರ್ಕಾರ , ಯುವ ದಿಶ ತರಗತಿಯ   ಶಿಕ್ಷಕರಾದ ಶಿವಾನಂದ  ಕೋಟ್ಯಾನ್  ಅಂಬಾಡಿಯವರು ಸನ್ಮಾನ ಮಾಡಿದರು.F1058403 4EA1 40BD 8706 F82FCF55BF7C E1635170503148


Leave a Reply

Your email address will not be published. Required fields are marked *