ಓಮಾನ್ ಬಿಲ್ಲವಾಸ್ ವತಿಯಿಂದ ಭಾರತೀಯ ಸೇನೆಯ ನಿವ್ರತ್ತ ಅಧಿಕಾರಿ ಶ್ರೀ ಪುಷ್ಪರಾಜ್ ಸುವರ್ಣ ಅರಿಗೆ ಸನ್ಮಾನ

0

ಓಮಾನ್ ಬಿಲ್ಲವಾಸ್ ವತಿಯಿಂದ ನಡೆಯುವ ಯುವ ದಿಶ ತರಗತಿಯ ಆನ್ ಲೈನ್ ಉದ್ಘಾಟನಾ ಸಮಾರಂಭದ ಮುಖ್ಯಅತಿಥಿಯಾಗಿ ಭಾಗವಹಿಸಿದಂತಹ, ತುಳು/ಕನ್ನಡ ಸಾಹಿತಿ ಹಾಗೂ ಬರಹಗಾರ ವಿದ್ವಾನ್ ಶ್ರೀಯುತ ರಮಾನಾಥ್ ಕೋಟೆ ಕಾರ್ಇವರನ್ನು, ಯುವವಾಹಿನಿ (ರಿ), ಕೂಳೂರು ಘಟಕದ ಮಾಜಿ ಅಧ್ಯಕ್ಷ ಹಾಗೂ ಭಾರತೀಯ ಸೇನೆಯ ನಿವ್ರತ್ತ ಅಧಿಕಾರಿ ಶ್ರೀಪುಷ್ಪರಾಜ್ ಸುವರ್ಣ ಮತ್ತು ಓಮಾನ್ ಬಿಲ್ಲವಾಸ್ ರುವಿ ಗುರ್ಕಾರ ಹಾಗೂ ಯುವ ದಿಶ ತರಗತಿಯ ಶಿಕ್ಷಕರಾದ ಶಿವಾನಂದ  ಕೋಟ್ಯಾನ್ ಅಂಬಾಡಿಯವರು ಸನ್ಮಾನ ಮಾಡಿದರು.2B0D8D9F C179 4E96 839C 68F4DB3F618E E1635170850346


Leave a Reply

Your email address will not be published. Required fields are marked *