News

ಕಂಕನಾಡಿ ಗರೋಡಿ ನಾಗಪಾತ್ರಿಯ ನಾಗನರ್ತಕರಾಗಿ ತುಳುನಾಡಿನ ಸಹೋದರರಾದ ಅಭಿಜಿತ್ ಪೂಜಾರಿ ಮತ್ತು ಅಜಿತ್ ಪೂಜಾರಿ

ನಾಗಪಾತ್ರಿಯ ನಾಗನರ್ತಕರಾಗಿ ಮೊದಲ ಬಾರಿ ಕಳೆದ ಆರು ತಿಂಗಳ ಅವಿರತ ಅಭ್ಯಾಸದಿಂದ ತುಳುನಾಡಿನ  ಸಹೋದರರಾದಅಭಿಜಿತ್ ಪೂಜಾರಿ ಮತ್ತು ಅಜಿತ್ ಪೂಜಾರಿ ಅವರಿಬ್ಬರು ಕಂಕನಾಡಿಯ ನಾಗಬ್ರಹ್ಮ ಮಂಡಲೋತ್ಸವದಲ್ಲಿ ನರ್ತನ...

ಬಂಟ್ವಾಳ: ದೆಹಲಿ ಪ್ರಜಾಪ್ರಭುತ್ವದ ಪಥ ಸಂಚಲನದಲ್ಲಿ ಭಾಗವಹಿಸುತ್ತಿದ್ದಾರೆ ಕರಾವಳಿಯ ಏಕೈಕ ಯುವಕ ಮಿಥುನ್

ಪ್ರಜಾಪ್ರಭುತ್ವ ದಿನದ ಅಂಗವಾಗಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ ನಿಂದ ಕರ್ನಾಟಕವನ್ನು ಏಕೈಕ ಯುವಕ ಪ್ರತಿನಿಧಿಸಲಿದ್ದು, ಅವರು ಕರಾವಳಿ ಮೂಲದವರಾಗಿದ್ದಾರೆ. ಬಂಟ್ವಾಳ...

ಕಂಕನಾಡಿ ಗರಡಿ 150ನೇ ಸಂಭ್ರಮದಲ್ಲೊಬ್ಬ ಭಗೀರಥ ಪ್ರಕಾಶ್ ಇಂಜಿಯರಿಂಗ್ ವರ್ಕ್ಸ್ ಮಾಲೀಕ ಪ್ರಕಾಶ್

ಕಂಕನಾಡಿ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರ 150ನೇ ಸಂಭ್ರಮ ಮಾರ್ಚ್ 7ರಂದು ನಾಗಬ್ರಹ್ಮ ಮಂಡಲದೊಂದಿಗೆ ಅತ್ಯಂತ ಅದ್ದೂರಿಹಾಗು ಸಹಸ್ರಾರು ಸ್ವಯಂಸೇವಕರು, ಕ್ಷೇತ್ರಾಡಳಿತ ಅಧ್ಯಕ್ಷರು, ಸಮಿತಿ ಸದಸ್ಯರ ಪ್ರೋತ್ಸಾಹದಿಂದ ಯಶಸ್ವಿಯಾಗಿಸಂಪನ್ನಗೊಂಡಿತು....

ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ರವರಿಗೆ ರಸ್ತೆ ಅಪಘಾತ

ತುಳು ಚಿತ್ರ ರಂಗ ರಂಗಭೂಮಿ ಹಾಸ್ಯನಟ ಅರವಿಂದ್ ಬೋಳಾರ್ರವರ ವಾಹನ ಸ್ಕಿಡ್ ಆಗಿ ಅಪಘಾತಕ್ಕೂಳಗಾದ ಘಟನೆಮಂಗಳೂರು ಪಂಪ್ ವೆಲ್ ಬಳಿ ನಡೆದಿದೆ. ತುಳುನಾಡ ಮಾಣಿಕ್ಯ ಖ್ಯಾತಿಯ ಬಳಿ...

ಸೌದಿ ಅರೇಬಿಯಾದ ಪ್ರಮುಖ ಆಹಾರ “ಕುಬ್ಬುಸು”

ತುತ್ತು ಅನ್ನ ತಿನ್ನೋಕೆ,ಬೋಗಸೆ ನೀರು ಕುಡಿಯೋಕೆ,ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ,ಅಂಗೈ ಅಗಲ ಜಾಗ ಸಾಕುಹಾಯಾಗಿರೋಕೆ ನಾ ಹಾಯಾಗಿರೋಕೆ" ಇದು ಕನ್ನಡದ ಜನಪ್ರಿಯ ಚಲನಚಿತ್ರದ ಒಂದು...

ಯಕ್ಷರಂಗದ ಗಾನ ಚತುರ,ಕನ್ನಡ ಭಾಷೆ ಬಾರದಿದ್ದರೂ ಸುಶ್ರಾವ್ಯವಾಗಿ ಹಾಡಬಲ್ಲ ಕಲಾವಿದ ರೋಶನ್ ಕೋಟ್ಯಾನ್

ಶತಮಾನಗಳ ಇತಿಹಾಸವಿರುವ ಯಕ್ಷಗಾನವು ಸದಾ ಪಂಡಿತ ಪಾಮರರ ಚಿಂತನ-ಮಂಥನದ ವಸ್ತುವಾಗಿರುದು ಯಕ್ಷಗಾನ ಕಲೆಯಜೀವಂತಿಕೆಯ ಲಕ್ಷಣವಾಗಿದೆ. ಇದರ ವರ್ಣರಂಜಿತ ಇತಿಹಾಸದಲ್ಲಿ ತೆಂಕು-ಬಡಗಿನ ಅನೇಕ      (Copyrights owned...

ದಾನ ಕೊಟ್ಟ ಮೇಲೂ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಮಕ್ಕಳಿಗೆ ಭಾಗ ಕೊಡಬೇಕೆ..?

 ದಾನ ಕೊಟ್ಟ ಮೇಲೂ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಮಕ್ಕಳಿಗೆ ಭಾಗ ಕೊಡಬೇಕೆ..? ಮದುವೆಯ ಸಮಯದಲ್ಲಿ ಪ್ರತ್ಯೇಕ ಆಸ್ತಿಯನ್ನು ಮಗಳಿಗೆ ನೀವು (ತಂದೆ) ಸ್ವಇಚ್ಛೆಯಿಂದ ದಾನ ಮಾಡಿದ್ದರೆ, ಅದನ್ನು ವಾಪಸ್ಪಡೆಯುವಂತಿಲ್ಲ....

Whatsapp New Feature: ವಾಟ್ಸ್ ಆ್ಯಪ್ ಪರಿಚಯಿಸುತ್ತಿರುವ ಹೊಸ ಅಪ್ಡೇಟ್ ಕಂಡು ಸ್ಮಾರ್ಟ್ ಫೋನ್ ಕಂಪನಿಗಳು ಶಾಕ್: ಯಾಕೆ ಗೊತ್ತೇ?

Whatsapp Schedule Call: ಯಾವುದೇ ಸ್ಮಾರ್ಟ್ ಫೋನ್ ನಲ್ಲೂ ಈರೀತಿಯ ಆಯ್ಕೆ ಇಲ್ಲ. ಆದರೆ, ವಾಟ್ಸ್ ಆ್ಯಪ್ ಇದೇಮೊದಲ ಬಾರಿಗೆ ಕರೆಯನ್ನು ಶೆಡ್ಯುಲ್‌ ಮಾಡಿಕೊಳ್ಳಬಹುದಾದ ಉಪಯುಕ್ತ ಫೀಚರ್...

2ನೇ ಪತ್ನಿಯನ್ನು ನಾಮಿನಿ ಮಾಡಿದರೆ, ಮೊದಲ ಪತ್ನಿಗೆ ಹಕ್ಕಿರುವುದಿಲ್ಲವೇ..?

2ನೇ ಪತ್ನಿಯನ್ನು ನಾಮಿನಿ ಮಾಡಿದರೆ, ಮೊದಲ ಪತ್ನಿಗೆ ಹಕ್ಕಿರುವುದಿಲ್ಲವೇ..? ಮೊದಲ ಹೆಂಡತಿ ಬದುಕಿದ್ದಾಗ ಮತ್ತೊಂದು ಮದುವೆ ಆಗಿದ್ದರೆ, 2ನೇ ಪತ್ನಿಗೆ ಆಸ್ತಿಯಲ್ಲಿ ಯಾವ ಭಾಗವೂ ಬರುವುದಿಲ್ಲ. ಆದರೆಎರಡನೇ...

ಮರ ಸೇಬು ಹಣ್ಣಿನ ಬಗ್ಗೆ ನಿಮಗೆ ತಿಳಿದಿರದ ಪ್ರಯೋಜನಕಾರಿ ಮಾಹಿತಿಗಳು

ಮಳೆಗಾಲದಲ್ಲಿ ಸಿಗುವ ಹಣ್ಣು ಪಿಯರ್ಸ್‌. ಇದನ್ನು ಮರಸೇಬು ಅಥವಾ ಪೇರಿಕಾಯಿ ಎಂದು ಕರೆಯುತ್ತಾರೆ. ಸೇಬಿನ ಆಕಾರವನ್ನುಕೊಂಚ ಹೋಲುವ ಈ ಮರ ಸೇಬು ಗುಣದಲ್ಲಿ ಭಿನ್ನವಾಗಿರುತ್ತದೆ. ಪ್ರಾಚೀನ ಕಾಲದಿಂದಲೂ...