News

ಶ್ರೀ ಅರಸು ಮುಂಡತ್ತಾಯ ದೈವಸ್ಥಾನ ಅತ್ತಾವರ ಇದರ ಮೊದಲನೇ ದಿನದ ಅನ್ನದಾನ ಸೇವೆಗೆ ಚಾಲನೆ

ಶ್ರೀ ಅರಸು ಮುಂಡತ್ತಾಯ ದೈವಸ್ಥಾನ ಅತ್ತಾವರ ಇದರ ಮೊದಲನೇ ದಿನದ ಅನ್ನದಾನ ಸೇವೆಗೆ ಚಾಲನೆ ಅತ್ತಾವರ ಶ್ರೀ ಅರಸು ಮುಂಡತ್ತಾಯ ದೈವಸ್ಥಾನ ಇದರ ವಾರ್ಷಿಕ "ಬಂಡಿ ನೇಮೋತ್ಸವ...

ಎಪ್ರಿಲ್ 22 ರಂದು ದುಬೈನಲ್ಲಿ ನಡೆಯಲಿದೆ ‘ದುಬೈ ಬಿಲ್ಲವೋತ್ಸವ’

ಬಿಲ್ಲವಾಸ್ ಫ್ಯಾಮಿಲಿ ದುಬೈಯ 25 ನೇ ವರ್ಷದ ಬೆಳ್ಳಿ ಹಬ್ಬಕ್ಕೆ ರೇಣುಕ ಮಠದ ಸೋಲೂರು ಶ್ರೀ ವಿಖ್ಯಾತನಂದಸ್ವಾಮೀಜಿಯವರು ಕಾರ್ಯಕ್ರಮಕ್ಕೆ ಆಗಮಿಸಿ ಆರ್ಶಿವಚನ ಮಾಡಲಿದ್ದಾರೆ ಹಾಗೂ ಎಪ್ರಿಲ್ 22...

ಕಂಕನಾಡಿ ಗರೋಡಿಯ ನಾಗಬ್ರಹ್ಮ ಮಂಡಲೋತ್ಸವದ ನಾಗ ಪಾತ್ರಿಯಾಗಿ ಮನೋಜ್ ಶಾಂತಿ ಕಾವೂರು

ಅಂದು ನಾರಾಯಣ ಗುರುಗಳು ಮೇಲ್ವರ್ಗದ ದಾಸ್ಯತ್ವದಿಂದ ಮುಕ್ತಿಗೊಳಿಸಿ ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿದ ಕಾಲ. ತುಳುನಾಡಿನ ಇತಿಹಾಸದಲ್ಲಿ ನಾಗರಾಧನೆ ದೈವಾರಾಧನೆ ದೇವತಾರಾಧನೆ ಸನಾತನ ಧರ್ಮ ಕೊಂಡಿಯಾಗಿ ರೂಪುಗೊಂಡಿದ್ದುಅಂತು...

ಸಾವಿರಾರು ಜನರ ಕಷ್ಟ ಗಳಿಗೆ ಆಸರೆಯಾಗುವ ಸಂಘಟನೆಯ ನಾಯಕ ” ಲೋಕೆಶಣ್ಣ ಕೋಡಿಕೆರೆ “

ತನ್ನ ಬಾಲ್ಯ ಜೀವನದಿಂದ ಹಿಂದುತ್ವ ಎನ್ನುವ ತತ್ವ ಸಿದ್ದಾಂತವನ್ನು ಅನುಸರಿಸಿ ಹಿಂದೂ‌ ಸಮಾಜಕ್ಕಾಗಿ ತನ್ನ ಪ್ರಾಣವನ್ನೇಮಡಿಪಾಗಿಟ್ಟು ಹೋರಾಡಿದ ಹಿಂದೂ ಸಮಾಜದ ಕಣ್ಮನಿ.... ರಾಜಕೀಯ ಮೋಸದ ಆಟಗಳು ಇಂತಹ...

ಪ್ರದೀಶ್ ಮರೋಡಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರತಿಷ್ಠಿತ ‘ಮೈಸೂರು ದಿಗಂತ ಪ್ರಶಸ್ತಿ’ ಪ್ರದಾನ

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯ 2020ನೇ ಸಾಲಿನ ಪ್ರತಿಷ್ಠಿತ 'ಮೈಸೂರು ದಿಗಂತ'  ಪ್ರಶಸ್ತಿಯನ್ನುಮಂಗಳೂರಿನ ಪ್ರಜಾವಾಣಿ ಪತ್ರಕರ್ತ ಪ್ರದೀಶ್ ಮರೋಡಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರುಬೆಂಗಳೂರಿನ ರವೀಂದ್ರ...

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ವಕೀಲ ಪದ್ಮರಾಜ್‌ ನೇಮಕ

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ವಕೀಲ, ಯುವ ಬಿಲ್ಲವ ಮುಖಂಡಪದ್ಮರಾಜ್‌ ಅವರನ್ನು ನೇಮಕ ಮಾಡಲಾಗಿದೆ.ಪದ್ಮರಾಜ್‌ ಅವರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌...

ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿ, ಬಿಲ್ಲವ ಸಮಾಜದ ಹಿರಿಯ ಸಂಘಟಕರು, ಸಮಾಜಿಮುಖಿ ಚಿಂತಕರು ಆದ ಶ್ರೀ ದೇವೇಂದ್ರ ಅಂಚನ್ ಕದ್ರಿ ಸ್ವರ್ಗಸ್ಥ

ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿ, ಬಿಲ್ಲವ ಸಮಾಜದ ಹಿರಿಯ ಸಂಘಟಕರು, ಸಮಾಜಿಮುಖಿ ಚಿಂತಕರು ಆದ ಶ್ರೀದೇವೇಂದ್ರ ಅಂಚನ್ ಕದ್ರಿ ಸ್ವರ್ಗಸ್ಥರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರ ಅಂತಿಮ ದರ್ಶನ ...

ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯದರ್ಶಿಯಾಗಿ ಗೋವಿಂದ ಬಾಬು ಪೂಜಾರಿ

ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ , ಸಾಮಾಜಿಕ ಕಾರ್ಯಕರ್ತರಾದ ಯುವ ಉದ್ಯಮಿಯಾದ ಬೈಂದೂರಿನಗೋವಿಂದ ಬಾಬು ಪೂಜಾರಿ ಇವರನ್ನು ರಾಜ್ಯ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚ ಕಾರ್ಯದರ್ಶಿಯಾಗಿ...

ಕೋಟ್ಯಂತರ ಭಕ್ತರ ನಂಬಿಕೆಯ ಗುಳಿಗ ದೈವಕ್ಕೆ ಗೃಹಸಚಿವರಿಂದ ಅಪಮಾನ ಖಂಡನೀಯ – ವಕೀಲರು . ಪದ್ಮರಾಜ್‌ ಆರ್

ಕೋಟ್ಯಂತರ ಭಕ್ತರ ನಂಬಿಕೆಯ ಗುಳಿಗ ದೈವಕ್ಕೆ ಗೃಹಸಚಿವರಿಂದ ಅಪಮಾನ ಖಂಡನೀಯ ತುಳುನಾಡು ಮಾತ್ರವಲ್ಲ ದೇಶ, ವಿದೇಶದಲ್ಲೂ ಚರಿತ್ರೆ ಸೃಷ್ಟಿಸಿರುವ ನಾಟಕ ವಿಜಯಕುಮಾರ್ ಕೊಡಿಯಾಲ್‌ಬೈಲ್‌ ನಿರ್ದೇಶನದ'ಶಿವಧೂತ ಗುಳಿಗೆ'. ದೈವಾರಾಧನೆ...

ಕೊಲೆಯಾದ ಡ್ರೈವರ್ ಜನಾರ್ದನ ಪೂಜಾರಿ ಕುಟುಂಬಕ್ಕೆ ನೆರವಾದ “ಹಿಂದೂ ಟೂರಿಸ್ಟ್ ಡ್ರೈವರ್ಸ್ ದ.ಕ”

ಮಂಗಳೂರು: ಇತ್ತೀಚಿಗೆ ಅಮ್ಮುoಜೆ ನಿವಾಸಿ ಬಡ ಟೂರಿಸ್ಟ್ ಡ್ರೈವರ್ ಜನಾರ್ದನ ಪೂಜಾರಿ ಇವರನ್ನು ನಗರದ ಪುರಭವನದ ಬಳಿಕಳ್ಳತನ ಕಾರಣಕ್ಕಾಗಿ ಕೊಲೆ ಮಾಡಲಾಯಿತು. ಇದರಿಂದ ಆಧಾರ ಕಳೆದುಕೊಂಡು ಚಿಂತಾಜನಕ...