08/08/2026

ಶ್ರೀ ಅರಸು ಮುಂಡತ್ತಾಯ ದೈವಸ್ಥಾನ ಅತ್ತಾವರ ಇದರ ಮೊದಲನೇ ದಿನದ ಅನ್ನದಾನ ಸೇವೆಗೆ ಚಾಲನೆ

0

ಶ್ರೀ ಅರಸು ಮುಂಡತ್ತಾಯ ದೈವಸ್ಥಾನ ಅತ್ತಾವರ ಇದರ ಮೊದಲನೇ ದಿನದ ಅನ್ನದಾನ ಸೇವೆಗೆ ಚಾಲನೆ

ಅತ್ತಾವರ ಶ್ರೀ ಅರಸು ಮುಂಡತ್ತಾಯ ದೈವಸ್ಥಾನ ಇದರ ವಾರ್ಷಿಕಬಂಡಿ ನೇಮೋತ್ಸವನಿನ್ನೆ ರಾತ್ರಿ ಧ್ವಜಾರೋಹಣ ನಡೆಯುವಮೂಲಕ ಪ್ರಾರಂಭ ಗೊಂಡು ಇಂದು ಸಂಜೆ ನಿತ್ಯ ಅನ್ನದಾನ ಸೇವೆಗೆಗುರು ಶ್ರೀವಿದ್ಯಾಧರ್ ಅನುವಂಶಿಕ ಆಡಳಿತ ಮೊಕ್ತೇಸರರುವಿದ್ಯುಕ್ತವಾಗಿ ಚಾಲನೆ ನೀಡಿದರು. ಇಂದಿನ ಅನ್ನದಾನ ಸೇವಾಕರ್ತೃರಾದ ಶ್ರೀಮತಿ ರಿನೀ & ಮಹೇಶ್ ದಂಪತಿ ಕುಂಪಲ ಮತ್ತುಶ್ರೀಮತಿ ಸೌಮ್ಯ &ಸುಧೀರ್ ಕೋಟ್ಯಾನ್ ನಾರಾವಿಯವರಾ ಗಿದ್ದು, ಶ್ರೀಮತಿ ರಿನೀ ಮಹೇಶ್ ರವರು ಪಲ್ಲ ಪೂಜೆ ನೆರವೇರಿಸುವಮೂಲಕ ಅನ್ನದಾನ ಸೇವೆಯಯನ್ನು. ಪ್ರಾರಂಭಿಸಿದರು. ಸಂಧರ್ಭದಲ್ಲಿ ಬೈದೆರೆಗುತ್ತು ಭಂಡಾರ ಮನೆಯ ಸದಸ್ಯರು, N. V ಫ್ರೆಂಡ್ಸ್ ಅತ್ತಾವರ ಸದಸ್ಯರು ಹಾಜರಿದ್ದರು.


Leave a Reply

Your email address will not be published. Required fields are marked *