2ನೇ ಪತ್ನಿಯನ್ನು ನಾಮಿನಿ ಮಾಡಿದರೆ, ಮೊದಲ ಪತ್ನಿಗೆ ಹಕ್ಕಿರುವುದಿಲ್ಲವೇ..?

0

2ನೇ ಪತ್ನಿಯನ್ನು ನಾಮಿನಿ ಮಾಡಿದರೆ, ಮೊದಲ ಪತ್ನಿಗೆ ಹಕ್ಕಿರುವುದಿಲ್ಲವೇ..?81ABB75B 2F5D 4652 B670 984D70DF34B1 E1676103414787

ಮೊದಲ ಹೆಂಡತಿ ಬದುಕಿದ್ದಾಗ ಮತ್ತೊಂದು ಮದುವೆ ಆಗಿದ್ದರೆ, 2ನೇ ಪತ್ನಿಗೆ ಆಸ್ತಿಯಲ್ಲಿ ಯಾವ ಭಾಗವೂ ಬರುವುದಿಲ್ಲ. ಆದರೆಎರಡನೇ ಪತ್ನಿಯ ಮಕ್ಕಳಿಗೆ ಭಾಗ ಇರುತ್ತದೆ.

ಪತಿಯ ಡೆಪಾಸಿಟ್ ಹಣದಲ್ಲಿ ಮೊದಲ ಪತ್ನಿಗೆ & ಮಕ್ಕಳಿಗೆ, ಎರಡನೆಯ ಪತ್ನಿಯ ಮಕ್ಕಳಿಗೆ ಸಮಪಾಲು ಬರುತ್ತದೆ. ನಾಮಿನಿ ಆದಮಾತ್ರಕ್ಕೆ ವಾರಸುದಾರರ ಹಕ್ಕನ್ನು ಚ್ಯುತಿಗೊಳಿಸುವಂತಿಲ್ಲ. 2ನೇ ಪತ್ನಿ ತಕರಾರು ಮಾಡಿದರೆ ವಿಭಾಗದ ದಾವೆ ಹಾಕಬಹುದು.


Leave a Reply

Your email address will not be published. Required fields are marked *