09/08/2026

Year: 2023

ವರುಣದ ಆರ್ಭಟ ಹೆಚ್ಚಳ: ರಾಜ್ಯದಲ್ಲಿ ನಾಳೆಯೂ ಮಳೆ ಅಬ್ಬರ

ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅ.27ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಶಿವಮೊಗ್ಗ,ಹಾಸನ,ಕೊಡಗು,ಮಂಡ್ಯ,ಮೈಸೂರು, ರಾಮನಗರ,ಚಿಕ್ಕಮಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಿನ...

ತಪ್ಪಾಗಿ ಬೇರೆಯವರ ಖಾತೆಗೆ ಹಣ ಕಳುಹಿಸಿದ್ದೀರಾ?..ಚಿಂತೆ ಬೇಡ ಹಣ ಹೀಗೆ ಹಿಂಪಡೆಯಿರಿ

ಪ್ರತಿ ಬಾರಿ ನೀವು ಆನ್‌ಲೈನ್ ಹಣ ವರ್ಗಾವಣೆಯನ್ನು ಮಾಡಲು ಹೋದಾಗ, ತಪ್ಪಾದ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವ ಬಗ್ಗೆ ಸ್ವಲ್ಪ ಚಿಂತೆ ಉಂಟಾಗುತ್ತದೆ. ತಪ್ಪಾದ ಖಾತೆಗೆ ವರ್ಗಾಯಿಸಿದ...

ಓಮಾನ್ ಬಿಲ್ಲವಾಸ್ ವತಿಯಿಂದ ಭಾರತೀಯ ಸೇನೆಯ ನಿವ್ರತ್ತ ಅಧಿಕಾರಿ ಶ್ರೀ ಪುಷ್ಪರಾಜ್ ಸುವರ್ಣ ಅರಿಗೆ ಸನ್ಮಾನ

ಓಮಾನ್ ಬಿಲ್ಲವಾಸ್ ವತಿಯಿಂದ ನಡೆಯುವ ಯುವ ದಿಶ ತರಗತಿಯ ಆನ್ ಲೈನ್ ಉದ್ಘಾಟನಾ ಸಮಾರಂಭದ ಮುಖ್ಯಅತಿಥಿಯಾಗಿ ಭಾಗವಹಿಸಿದಂತಹ, ತುಳು/ಕನ್ನಡ ಸಾಹಿತಿ ಹಾಗೂ ಬರಹಗಾರ ವಿದ್ವಾನ್ ಶ್ರೀಯುತ ರಮಾನಾಥ್...

ಓಮಾನ್ ಬಿಲ್ಲವಾಸ್ ವತಿಯಿಂದ ಡಾಕ್ಟರೇಟ್ ಪಡೆದ ಡಾ. ಸುನೀತಾಅವರಿಗೆ ಸನ್ಮಾನ

ಓಮಾನ್ ಬಿಲ್ಲವಾಸ್ ವತಿಯಿಂದ ನಡೆಯುವ ಯುವ ದಿಶ ತರಗತಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದಂತಹ, ಪ್ರಪ್ರಥಮ ಬಾರಿಗೆ“ಬಿಲ್ಲವ ಕಮ್ಯೂನಿಟಿ ಸೋಷಿಯೋಲೋಜಿಕಲ್ ಸ್ಟಡಿ” ವಿಚಾರದ ಬಗ್ಗೆ ಡಾಕ್ಟರೇಟ್ ಪಡೆದ ಡಾ....

ಯುವವಾಹಿ‌ನಿ‌ ಬೆಂಗಳೂರು ಘಟಕದ ವತಿಯಿಂದ ಗೃಹ ಭಜನಾ ಗುರುನಮನ ಕಾರ್ಯಕ್ರಮ ಇಂದು ನಡೆಯಿತು

ಯುವವಾಹಿ‌ನಿ‌ ಬೆಂಗಳೂರು ಘಟಕದ ವತಿಯಿಂದ ಗೃಹ ಭಜನಾ ಗುರುನಮನ ಕಾರ್ಯಕ್ರಮ ಇಂದು ಬೆಂಗಳೂರಿನ‌ ಎಂಈಐಕಾಲೋನಿಯಲ್ಲಿರುವ ಸಂಜೀವ ಕೊಟ್ಯಾನ್ ಮತ್ತು ಜಯಂತಿ‌ ದಂಪತಿಗಳ‌ ಮನೆಯಲ್ಲಿ‌ ನೆರವೇರಿತು...ಭಜನಾ ಕಾರ್ಯಕ್ರಮದಲ್ಲಿಯುವವಾಹಿನಿಯ ಅಧ್ಯಕ್ಷರು,ಕಾರ್ಯದರ್ಶಿಗಳು...

ಕೇಶ ದಾನ ಮಾಡಿ ಮಾನವೀಯತೆ ಮೆರೆದ ಸುಧಾ ಪೂಜಾರಿ

ಕ್ಯಾನ್ಸರ್‌ ರೋಗದಿಂದ ತಲೆ ಕೂದಲು ನಷ್ಟವಾಗುವ ರೋಗಿಗಳಿಗೆ ವಿಗ್‌ ತಯಾರಿಸಲು ಸುರತ್ಕಲ್ ಚೆಲ್ಯಾರ್ ನ ಸುಧಾ ಪೂಜಾರಿಯವರು ಕೇಶವನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಸುಧಾ ಪೂಜಾರಿಯವರ...

ಕರ್ಕೇರ ಟ್ರೇಡಿಂಗ್ ಕಂಪೆನಿ ಮಾಲಕ ಕುತ್ತಿಲ ಗುರುದಾಸ್ ಕರ್ಕೇರ ನಿಧನ

ಪುಂಜಾಲಕಟ್ಟೆ: ಪಿಲಾತಬೆಟ್ಟು ಗ್ರಾಮದ ಕುತ್ತಿಲ ನಿವಾಸಿ, ಮಂಗಳೂರಿನ ಕರ್ಕೇರಾ ಟ್ರೇಡಿಂಗ್ ಕಂಪೆನಿಯ ಮಾಲಕ ಗುರುದಾಸ್ ಕರ್ಕೇರಾ(65.ವ) ರವರು ಅ.22 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು...

ಬಿಲ್ಲವರಲ್ಲಿ ನಡೆಯುತ್ತಿದ್ದ ಕೈ ಪತ್ತವುನಿ ಎನ್ನುವ ಕ್ರಮದ ಮದುವೆ

ಮೂಲ:- ಅಮಣಿ ಅಮ್ಮ ಅಗತ್ತಾಡಿ ದೋಲ ಬಾರಿಕೆ ಬರಹ:- ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ   ಮದುವೆ ಎನ್ನುವುದು ಎರಡು ಜೀವಗಳನ್ನು ಬೆಸೆಯುವುದರ ಜೊತೆಗೆ ಸಂತಾನಾಭಿವೃದ್ಧಿಯ...

ಬಂಟ್ವಾಳ : ಬಿರುವೆರ್ ಕುಡ್ಲ ಮಹಾ ಸೇವಾ ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ನೂತನ ಸುಸಜ್ಜಿತ ಮನೆಯ ಹಸ್ತಾಂತರ

ಬಂಟ್ವಾಳ:   ಬಿರುವೆರ್ ಕುಡ್ಲ ಇದರ ಮಹಾ ಸೇವಾ ಯೋಜನೆಯ ಅಂಗವಾಗಿ ಬಂಟ್ವಾಳದ ಭಂಡಾರಿ ಬೆಟ್ಟುವಿನಲ್ಲಿ ಬಡಕುಟುಂಬದ ಲಿಂಗಪ್ಪ ದಂಪತಿಗಳಿಗೆ ಸುಸಜ್ಜಿತ ಮನೆ ನಿರ್ಮಿಸಿದ್ದು ಬುಧವಾರ ಹಸ್ತಾಂತರ ಕಾರ್ಯಕ್ರಮ...

ಮಂಗಳೂರು ಅಷೋಷಿಯೆಶನ್ (MASA) ಸೌದಿ ಅರೇಬಿಯಾ ದಮ್ಮಾಮ್ ಇದರ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಬಜಾಲ್ ಸಹಿತ ನಾಲ್ವರಿಗೆ ‘ಆಪಾಧ್ಭಾಂದವ ‘ ಪುರಸ್ಕಾರ .

ಮಂಗಳೂರು ಅಷೋಷಿಯೆಶನ್ (MASA) ಸೌದಿ ಅರೇಬಿಯಾ ದಮ್ಮಾಮ್  ಇದರ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಬಜಾಲ್ ಸಹಿತ  ನಾಲ್ವರಿಗೆ 'ಆಪಾಧ್ಭಾಂದವ ' ಪುರಸ್ಕಾರ  ಬಿಲ್ಲವ ಅಷೋಷಿಯೆಶನ್ ಸೌದಿ...