ಕೇಶ ದಾನ ಮಾಡಿ ಮಾನವೀಯತೆ ಮೆರೆದ ಸುಧಾ ಪೂಜಾರಿ

0

ಕ್ಯಾನ್ಸರ್‌ ರೋಗದಿಂದ ತಲೆ ಕೂದಲು ನಷ್ಟವಾಗುವ ರೋಗಿಗಳಿಗೆ ವಿಗ್‌ ತಯಾರಿಸಲು ಸುರತ್ಕಲ್ ಚೆಲ್ಯಾರ್ ನ ಸುಧಾ ಪೂಜಾರಿಯವರು ಕೇಶವನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

IMG 20211022 WA0007 225x300

ಸುಧಾ ಪೂಜಾರಿಯವರ ಸೇವಾ ಕಾರ್ಯಕ್ಕೆ ಹೃದಯಸ್ಪರ್ಶಿ ಅಭಿನಂದನೆಗಳು. 

 

ಸದಾ ತೆರೆಮರೆಯಲ್ಲಿ ನಿಸ್ವಾರ್ಥ ಸೇವಾ ಚಟುವಟಿಕೆಯನ್ನು ಮಾಡುತ್ತಿರುವ ನಿಮ್ಮಗೆ ಇನ್ನೂ ಹೆಚ್ಚಿನ ಸೇವೆ ಮಾಡುವ ಭಾಗ್ಯ ದೇವರು ಕರುಣಿಸಲಿ ಎಂದು ಹಾರೈಸುತ್ತೇವೆ.


Leave a Reply

Your email address will not be published. Required fields are marked *