ಮೊಬೈಲ್ ಬಳಕೆದಾರರೇ ಡೇಂಜರ್: ತಕ್ಷಣ ಈ ಆ್ಯಪ್‌ಗಳನ್ನು ಡಿಲೀಟ್ ಮಾಡಿ…

0

ಮೊಬೈಲ್ ಬಳಕೆದಾರರೇ ಡೇಂಜರ್: ತಕ್ಷಣ ಆ್ಯಪ್‌ಗಳನ್ನು ಡಿಲೀಟ್ ಮಾಡಿ…!

ಮೊಬೈಲ್ ಬಳಕೆದಾರರ ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ 35 ಆ್ಯಪ್‌ಗಳಿಂದ ಅಪಾಯವಿದೆ ಎಂದು ಭದ್ರತಾ ಸಂಶೋಧನಾ ಸಂಸ್ಥೆಬಿಟ್ ಡಿಫೆಂಡರ್ ಎಚ್ಚರಿಸಿದ್ದು, ಇವು ಅನಗತ್ಯ ಜಾಹೀರಾತುಗಳನ್ನು ಕಳುಹಿಸುತ್ತಿವೆ ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿವೆಎಂಬುದು ಸ್ಪಷ್ಟವಾಗಿದೆ ಎಂದು ತಿಳಿದು ಬಂದಿದೆ2B5EFA69 F9E9 45FA B219 498CE016D3B6ಹೌದು, ಬಿಗ್ ಎಮೋಜಿ, ಆರ್ಟ್ ಫಿಲ್ಟರ್, ಸ್ಮಾರ್ಟ್ ವೈಫೈ, ಮೈ ಜಿಪಿಎಸ್ ಲೊಕೇಶನ್, ಸ್ಮಾರ್ಟ್ ಕ್ಯೂಆರ್ ಕ್ರಿಯೇಟರ್, ಸ್ಲೀಪ್ಸೌಂಡ್‌ಗಳು ಸೇರಿದಂತೆ ಒಟ್ಟು 35 ಆ್ಯಪ್‌ಗಳನ್ನು ಒಳಗೊಂಡಿವೆ. ಆ್ಯಪ್‌ಗಳ ವಿವರಗಳನ್ನು ಮೇಲಿನ ಫೋಟೋದಲ್ಲಿನೋಡಬಹುದು..


Leave a Reply

Your email address will not be published. Required fields are marked *