ತುಳುನಾಡಿನ ಸೇವಾ‌ ಮಾಣಿಕ್ಯ ಉದಯ ಪೂಜಾರಿ ಬಳ್ಳಾಲ್ ಬಾಗ್ ಇವರ ಜೀವನಕಥೆ

0

ಸಾವಿರಾರು ಜನರಿಗೆ ಆಸರೆಯಾದ ಸಂಘಟನೆಯ ಸಾಹುಕಾರ ಉದಯಣ್ಣ 13618552 3A2A 4B1D BA33 500C8A2C67B0 E1660711016521ಒಬ್ಬವ್ಯಕ್ತಿಯ ಬದಲಾವಣೆ ಸಮಾಜದ ಸಾವಿರಾರು ಯುವಕರ ಪಾಲಿನ ಬದಲಾವಣೆಗೆ ಸಾಕ್ಷಿಯಾಗಿದೆ ಎಂದರೆ ಅದು ತುಳುನಾಡಿನಸೇವಾ‌ ಮಾಣಿಕ್ಯ ಉದಯ ಪೂಜಾರಿ ಬಳ್ಳಾಲ್ ಬಾಗ್ ಇವರ ಜೀವನಕಥೆ ಹಲವಾರು ವರುಷಗಳ ಹಿಂದೆ ಎಲ್ಲರಂತೆ ಸಾಮಾನ್ಯಯುವಕನಾಗಿ ಸಮಾಜದಲ್ಲಿ ಅನೇಕ ನಾಯಕರ ಮೋಸದ ಆಟಕ್ಕೆ ತುತ್ತಾಗಿರುವ ಜೀವನದಲ್ಲಿ ತಪ್ಪು ದಾರಿಯಲ್ಲಿ ನಡೆಯುತ್ತಿದ್ದೇನೆಎಂದಾಗ ಜನರ ನೋವು ಜನರ ಕಷ್ಟ ಇವೆಲ್ಲವನ್ನು ಕಂಡು ತಾನು ಎಲ್ಲರಂತೆ ಸೇವೆಯನ್ನು ಮಾಡಬೇಕು ಎನ್ನುವ ಹಂಬಲವನ್ನಿಟ್ಟುತಾನು ಕಲಿತಂತಹ ನಾರಾಯಣ ಗುರು ಶಾಲ ಯುವಕರ ಜೊತೆ ಗೂಡಿ ತನ್ನ ಹೆಸರನ್ನು ಬಳಸದೆ ತಾನು ಹುಟ್ಟಿ ಬೆಳೆದಬಿರುವೆರ್ಎನ್ನುವ ಹೆಸರು ತುಳುನಾಡಿನಾದ್ಯಂತಮಾನವೀಯತೆಗೆ ಶಾಕ್ಷಿಯಾಗಬೇಕುಎನ್ನುವ ಇಚ್ಚಾ ಶಕ್ತಿಯನ್ನಿಟ್ಟು ಬಿರುವೆರ್‌ಕುಡ್ಲಸಂಘಟನೆಯನ್ನು ನಿರ್ಮಿಸಿದ ಮಹಾನುಭಾವ. ತನ್ನ ಬಾಲ್ಯದ ಸ್ನೇಹಿತರನ್ನು ದೂರಮಾಡದೆ ಜೊತೆಗಿದ್ದ ಸ್ನೇಹಿತರನ್ನು ಒಗ್ಗೂಡಿಸಿಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಸಂಘಟನೆನಿರ್ಮಿಸಿಕುದ್ರೋಳಿ ಕ್ಷೇತ್ರದ ದಸರಾ ಮೆರವಣಿಗೆಗೆ ಕಾಣಿಕೆಯಂತೆಬಿರುವೆರ್ ಎನ್ನುವ ಹುಲಿತಂಡವನ್ನು ನೀಡುವ ಮೂಲಕ ಬಿಲ್ಲವ ಸಮಾಜದ ಹೆಸರನ್ನು ಜನರೇ ಕೊಂಡಾಡುವಂತೆ ಮಾಡಿರುವ ವ್ಯಕ್ತಿಇವರು.6D8104A5 7A14 4C8D A520 FF1222AB359F E1660710535429

ಇಂದು ಕೋಟ್ಯಾಂತರ ಮೊತ್ತವನ್ನು ತುಳುನಾಡಿನ ಹಲವು ಭಾಗಗಳಲ್ಲಿ ನಿರ್ಮಿಸಿ ಆಸಕ್ತ ಜನರಿಗೆ ಹಲವಾರು ಯುವಕರಒಗ್ಗೂಡುವಿಕೆಯಿಂದ ಅರ್ಪಿಸುವ ಸಂಘಟನೆ ಇದಾಗಿದೆ.

ಬಿಲ್ಲವ ಸಮಾಜವನ್ನು ಮಾನವೀಯತೆಯ ಸಮಾಜವೆಂದು ಲಕ್ಷಾಂತರ ಜನ ಕಾಣುವಂತೆ ಮಾಡಿರುವ ಕೀರ್ತಿ ಇವರದ್ದು. ಇಂತಹವ್ಯಕ್ತಿಯ ಬೆಳವಣಿಗೆಯನ್ನು ಮುರಿಯಬೇಕು ಎನ್ನುವ ಹಲವಾರು ಪ್ರಯತ್ನ ನಮ್ಮ ಸಮಾಜದಲ್ಲಿಯೇ ಇಂದು ನಡೆಯುತ್ತಿದೆ. ತನ್ನಸಂಘಟನೆಯ ಪ್ರತಿಯೊಬ್ಬ ಯುವಕರನ್ನು ನನ್ನವರು ಅವರು ಯಾವ ಕ್ಷೇತ್ರದಲ್ಲಿದ್ದರು ನನ್ನ ಸಹಕಾರ ಜೊತೆಗಿದೆ ಎನ್ನುವ ಮನಸ್ಸನ್ನುಹೊಂದಿರುವ ಯುವಕರು ತನ್ನ ಸಂಘಟನೆಯಲ್ಲಿರುವ ಕೆಲವು ವ್ಯಕ್ತಿಗಳು ರಾಜಕೀಯ ನಾಯಕರ ಜೊತೆಗೆ ಇದ್ದಾಗ ಅಂತಹಫೊಟೊಗಳನ್ನು ಬಳಸಿ ಅಪಪ್ರಾಚರ ಮೂಲಕ ಇವರ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಅನೇಕ ಬರಹಗಳುಸುದ್ದಿಯಲ್ಲಿದೆ8B871F7B 42B6 48F8 BA29 730F61ED3906 E1660710581467

ಉದಯ ಪೂಜಾರಿ ಸಮಾಜದ ಮಗ ಇವರು ಯಾವ ಪಕ್ಷವನ್ನು ನೇರವಾಗಿ ಬೆಂಬಲಿಸಿಲ್ಲ ಯಾವ ಪಕ್ಷದ ಅಡಿಯಾಲು ಅಲ್ಲ….

ಪಕ್ಷಕ್ಕಿಂತ ಮಿಗಿಲಾದ ಗೌರವ ಇವರ ಮೇಲಿದೆ

ಜೈ ಉದಯಣ್ಣ


Leave a Reply

Your email address will not be published. Required fields are marked *