ಮಾನವೀಯತೆ ಮೆರೆದ ಮಾನವ ಹಕ್ಕು ರಕ್ಷಣಾ ವೇದಿಕೆ ಇದರ (Dist. incharge Environment development) ಆಗಿರುವ ವೇದಸ್ರಿ ಕೋಟ್ಯಾನ್

0

ಕೊರೋನಾ ದಿಂದ ಇಡೀ ದೇಶವೇ ಮತ್ತೆ ತತ್ತರಿಸಿ ಹೋಗಿದೆ.. ಪರಿಸ್ಥಿತಿ ಮೊದಲಿನಂತೆ ಬರಲು ಎಲ್ಲೆಡೆ ಲಾಕ್ ಡೌನ್ ನಿಯಮಜಾರಿಯಲ್ಲಿದೆ.. ಎಲ್ಲರು ಮನೆಯಲ್ಲೇ ಇದ್ದು ತಮ್ಮ ತಮ್ಮ ಆರೋಗ್ಯ ಕಾಪಾಡಬೇಕಾಗಿದೆ..693905A4 E4D9 4AE4 8519 D16D01FDAF91 E1620475925295

   ಇಂತಹ ಸಮಯದಲ್ಲಿ ಮಾನವ ಹಕ್ಕು ರಕ್ಷಣಾ ವೇದಿಕೆ ಇದರ (Dist. incharge Environment development) ಆಗಿರುವ ವೇದಸ್ರಿಕೋಟ್ಯಾನ್ ಇವರು ಇಂತಹ ಪರಿಸ್ಥಿತಿಯಲ್ಲೂ ಮಾನವೀಯತೆ ಮೆರೆದಿರುವರು..

ಕೊರೋನಾ ದಲ್ಲಿ ನಾವೆಲ್ಲ ಮನೆಯಲ್ಲೇ ಇದ್ದು ಸುರಕ್ಷಿತವಾಗಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುತ್ತೇವೆ.. ಆದರೆ ಪ್ರಾಮಾಣಿಕವಾಗಿನಮ್ಮನ್ನು ಕಾಯುತ್ತ ದಿನ ನಿತ್ಯ ಸುಡು ಬಿಸಿಲಿಗೆ ಕೊರೋನಾ ಮದ್ಯೆ ನಮ್ಮ ಜೀವವನ್ನ ಕಾಪಾಡೋ ಆರಕ್ಷಕ ಸಿಬ್ಬಂದಿ ವರ್ಗಕ್ಕೆಅದೆಷ್ಟೇ ಧನ್ಯವಾದ ತಿಳಿಸಿದರು ಅದು ಕೋಟಿ ಪದಗಳಿಗೆ ಸಿಗುವ ಪುಣ್ಯ7C861976 AF16 4FFE B3B7 D5F746C42EB6 E1620475878209

   ಇದನ್ನ ಮನದಲ್ಲಿಟ್ಟು ಕೊಂಡು ನಮ್ಮ ವೇದಕ್ಕ ಹಾಗು ಅವರ ತಂಡ ಪೊಲೀಸ್ ವರ್ಗಕ್ಕೆ ಊಟವನ್ನ ನೀಡೋ ಮುಖೇನಮಾನವೀಯತೆ ಮೆರೆದರು.. ಹಾಗೂ ಮೂಕ ಪ್ರಾಣಿಗಳಾದ ಬೀದಿ ನಾಯಿಗಳಿಗೆ ಆಹಾರವನ್ನ ಹಾಕುವ ಮುಖೇನ ಅವುಗಳ ಹಸಿವನ್ನನಿಗಿಸೋ ಮಹಾನ್ ಕಾರ್ಯ ಮಾಡಿರುವರು.. ಪಾಪ ರಸ್ತೆ ಯಲ್ಲಿ ಜನಸಾಮಾನ್ಯ ರಿದ್ದರೆ ಮಾತ್ರ ಮೂಕ ಪ್ರಾಣಿಗಳಿಗೆ ಏನಾದರುಸಿಗಲು ಸಾಧ್ಯ.. ಇಂತಹ ಪರಿಸ್ಥಿತಿಯಲ್ಲಿ ಆಹಾರ ಕ್ಕಾಗಿ ಪರದಾಡುವ ಬದಲು ತನ್ನಿಂದ ಮೂಕ ಪ್ರಾಣಿಗಳ ಹಸಿವು ನೀಗಲಿ ಎಂಬಅವರ ಆಲೋಚನೆಗೆ ನಾವೆಲ್ಲ ಗೌರವ ಸೂಚಿಸೋಣ.. ಇದು ನಿಜಕ್ಕೂ ಎಲ್ಲರು ಮೆಚ್ಚುವಂತಹ ಕೆಲಸ


ಮೇಡಂ ನಿಮ್ಮಿಂದ ಇನ್ನಷ್ಟು ಸೇವಾ ಕಾರ್ಯಗಳು ಹೀಗೆ ಮುಂದುವರಿಯಲಿ.9B3B7067 6285 4765 BE63 A024C252CDBA


Leave a Reply

Your email address will not be published. Required fields are marked *