ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ: ಓಂಕಾರ ಮಂಜುನಾಥ ನಾಯ್ಕ ಗೆ ಪ್ರಥಮ ರಾಂಕ್

0

ನಮ್ಮ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಿರೇಕೈ ಗ್ರಾಮದ ಶ್ರೀ ಓಂಕಾರ ಮಂಜುನಾಥ ನಾಯ್ಕ ಅವರು ಪ್ರಥಮ ರಾಂಕ್ ಗಳಿಸಿದ್ದಾರೆ.

IMG 20211010 WA0001 300x169

ಇವರು ಕನಾ೯ಟಕ ವಿಶ್ವವಿದ್ಯಾಲಯ ಧಾರವಾಡಕ್ಕೆ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಪ್ರಥಮ ರಾಂಕ್ ಬಂದಿರುತ್ತಾರೆ .

IMG 20211010 WA0000 225x300

ಇವರಿಗೆ ಬಿಲ್ಲವ ವಾರಿಯರ್ಸ್ ತಂಡ ದಿಂದ ಹಾದಿ೯ಕ ಅಭಿನಂದನೆಗಳು.


Leave a Reply

Your email address will not be published. Required fields are marked *