ಯುವವಾಹಿ‌ನಿ‌ ಬೆಂಗಳೂರು ಘಟಕದ ವತಿಯಿಂದ ಗೃಹ ಭಜನಾ ಗುರುನಮನ ಕಾರ್ಯಕ್ರಮ ಇಂದು ನಡೆಯಿತು

0

ಯುವವಾಹಿ‌ನಿ‌ ಬೆಂಗಳೂರು ಘಟಕದ ವತಿಯಿಂದ ಗೃಹ ಭಜನಾ ಗುರುನಮನ ಕಾರ್ಯಕ್ರಮ ಇಂದು ಬೆಂಗಳೂರಿನ‌ ಎಂಈಐಕಾಲೋನಿಯಲ್ಲಿರುವ ಸಂಜೀವ ಕೊಟ್ಯಾನ್ ಮತ್ತು ಜಯಂತಿ‌ ದಂಪತಿಗಳ‌ ಮನೆಯಲ್ಲಿ‌ ನೆರವೇರಿತುಭಜನಾ ಕಾರ್ಯಕ್ರಮದಲ್ಲಿಯುವವಾಹಿನಿಯ 2CD0FFE6 50C0 441C 8EE8 D726AF2C8F17 E1635099279717 79FCF1F1 D1D4 48D3 8E4A 67064B5D672E E1635099301185ಅಧ್ಯಕ್ಷರು,ಕಾರ್ಯದರ್ಶಿಗಳು ಸೇರಿದಂತೆ ಸದಸ್ಯರೆಲ್ಲಾ‌ ಪಾಲ್ಗೊಂಡು ಕಾರ್ಯಕ್ರಮವನ್ನುಯಶಸ್ವಿಗೊಳಿಸಿದ್ರು…. ಮೂಲಕ ಬ್ರಹ್ಮ ಶ್ರೀ ನಾರಯಣ ಗುರು ಅವರ ಸಂದೇಶವನ್ನು ಮನೆ ಮನೆಗೆ ಸಾರುವ ಕಾರ್ಯವನ್ನುಮಾಡಲಾಗಿದ್ದು ಶ್ಲಾಘನೀಯ..


Leave a Reply

Your email address will not be published. Required fields are marked *