ಸೌದಿ ಅರೇಬಿಯದ 24×7 ಖ್ಯಾತಿಯ ಶ್ರೀ ಸತೀಶ್ ಕುಮಾರ್ ಬಜಾಲ್ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಭೇಟಿ

0

ದಿನದ ವಿಶೇಷ ಪುಷ್ಪಾಲಂಕಾರದ ಸೇವೆ ಶ್ರೀಯುತ ಸತೀಶ್ ಕುಮಾರ್ ಬಜಾಲ್ ಅವರ ಪುತ್ರಿ ಕುಮಾರಿ ಶ್ರೀನಿಧಿ ಅವರಹೆಸರಿನಲ್ಲಿ ಭಕ್ತಿಯ ಸೇವೆ ಹಾಗೂ ರೂ. 25,000/- ಸಾವಿರ ಮೊತ್ತವನ್ನು ಕ್ಷೇತ್ರದ ಅನ್ನದಾನ ಸೇವೆಗೆ ಸಲ್ಲಿಸಿರುತ್ತಾರೆ.18CF00E4 AA38 4038 8F19 59AB04409C03 E1638712330226

ಮಂಗಳೂರು ಅಸೋಸಿಯೇಷನ್(MASA)ಸೌದಿ ಅರೇಬಿಯ ಇದರ ಅಧ್ಯಕ್ಷರು ಮತ್ತು ಬಿಲ್ಲವರ ಅಸೋಶಿಯೇಷನ್ ಸೌದಿಅರೇಬಿಯ ರಿಯಾದ್ ಇದರ ಹಿರಿಯ ಸದಸ್ಯರು, ಸೌದಿ ಅರೇಬಿಯದ ಜನಸ್ನೇಹಿ 24×7 ಖ್ಯಾತಿಯ ಶ್ರೀಯುತ ಸತೀಶ್ ಕುಮಾರ್ಬಜಾಲ್ ಅವರು ದಿನಾಂಕ 5-12-2021 ಇಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಭೇಟಿ ನೀಡಿ ಕ್ಷೇತ್ರದ ಶಕ್ತಿಗಳ ದರುಶನ ಪಡೆದರು. ಕ್ಷೇತ್ರದಪುನರುತ್ಥಾನಕ್ಕೆ ಮತ್ತು ಕ್ಷೇತ್ರದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಸೌದಿ ಅರೇಬಿಯದ ಸಂಚಾಲಕರಾಗಿ ಕ್ಷೇತ್ರಕ್ಕೆ ಸಲ್ಲಿಸಿರುವವಿಶೇಷ ಸೇವೆಯನ್ನು ಗುರುತಿಸಿ ಶ್ರೀಯುತರಿಗೆ ಕ್ಷೇತ್ರದ ವತಿಯಿಂದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಜಯಂತ ನಡುಬೈಲ್ಅವರು ಸ್ಮರಣಿಕೆಯನ್ನು ನೀಡಿ ಸತ್ಯಧರ್ಮ ಚಾವಡಿಯಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು.1536DBA2 A77C 4FB8 B0FE F2C57457BC83 E1638712379342

ಶ್ರೀಯುತರ ಜೀವನದ ಮುಂದಿನ ದಿನಗಳು ಸಂತೋಷದಾಯಕವಾಗಿರಲಿ, ವ್ಯಾಪಾರವ್ಯವಹಾರದಲ್ಲಿ ಉತ್ತಮವಾದ ಯಶಸ್ಸನ್ನುಪಡೆಯಲಿ ಇವರಿಗೆ ಮತ್ತು ಇವರ ಕುಟುಂಬಕ್ಕೆ ಕ್ಷೇತ್ರದ ಸರ್ವ ಶಕ್ತಿಗಳು ನೆಮ್ಮದಿ ಮತ್ತು ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದುಕ್ಷೇತ್ರದ ವತಿಯಿಂದ ನಮ್ಮ ಹಾರೈಕೆಗಳು.

ಸಂದರ್ಭದಲ್ಲಿ ಶ್ರೀಯುತರ ಆತ್ಮೀಯರಾದ ನವಚೇತನ ಸೇವಾ ಬಳಗ ತೋಡಾರ್ ಇದರ ಸಂಸ್ಥಾಪಕ ಅಧ್ಯಕ್ಷ ಸುಕೇಶ್ ಜಿಅಂಚನ್, ಹಿಂದೂ ಜಾಗರಣವೇಧಿಕೆಯ ಮಾಜಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶರತ್ ಪದವಿನಂಗಡಿ, .ಕನ್ನಡ ಜಿಲ್ಲಾ ಸರ್ವಕಾಲೇಜು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾದ ದೀರಾಜ್ ಪೂಜಾರಿ, ಬಿಲ್ಲವ ವಾರಿಯರಿಸ್ ಎಡ್ಮೀನ್ ಶ್ರೀ ಪುಷ್ಪರಾಜ್ದೈಜಿವಾಲ್ಡ್ ಸೋಶ್ಯಲ್ ಮೀಡಿಯಾದ ಮ್ಯಾನೇಜರ್ & ಬಿಲ್ಲವ ವಾರಿಯರ್ಸ್ ಎಡ್ಮಿನ್,  ಶಾಯಿ ದೀಕ್ಷಿತ್ ಪುತ್ತೂರು ಮತ್ತಿತರರುಉಪಸ್ಥಿತರಿದ್ಧರು.


Leave a Reply

Your email address will not be published. Required fields are marked *