ಲೇಡಿಹಿಲ್ ವೃತ್ತಕ್ಕೆ ಬ್ರಹ್ಮ ಶ್ರೀನಾರಾಯಣ ಗುರುಗಳ ಹೆಸರು ನೀಡುವ ಬಗ್ಗೆ ಮರು ಮನವಿ

0

ಲೇಡಿಹಿಲ್ ವೃತ್ತಕ್ಕೆ ಬ್ರಹ್ಮ ಶ್ರೀನಾರಾಯಣ ಗುರುಗಳ ಹೆಸರು ನೀಡುವ ಬಗ್ಗೆ ಮನಪಾ ಮೇಯರ್‌ಗೆ ಮನವಿಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ(ರಿ) ಕೇಂದ್ರೀಯ ಸಮಿತಿ ಮನವಿ ಸಲ್ಲಿಸಿದರು.

IMG 20200915 WA0004 E1600174708674

ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ (ರಿ) ಕೇಂದ್ರೀಯ ಸಮಿತಿಯು ಈ ವಿಚಾರದ ಬಗ್ಗೆ 2018ರಂದು ಮನವಿಯನ್ನು ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಈ ಮೊದಲೇ ಮನವಿಯನ್ನು ನೀಡಿದ್ದು, ಈಗ ಮತ್ತೊಮ್ಮೆ ಶಾಸಕರಿಗೆ ಮರು ಮನವಿಯನ್ನು ಸಲ್ಲಿಸಿದ್ದಾರೆ.

IMG 20200915 WA0005 E1600174831150

ಅಲ್ಲದೇ, ಮನಪಾ ಮೇಯರ್‌ಗೆ ಮನವಿಯನ್ನು ಸಲ್ಲಿಸಿದ್ದಾರೆ.

IMG 20200915 WA0006 E1600174881687

ಈ ಮನವಿಗೆ ಈಗಾಗಲೇ ಶಾಸಕರು ಹಾಗೂ ಮನಪಾ ಮೇಯರ್‌ ಸ್ಪಂದನೆ ನೀಡಿದ್ದು, ಮುಂದಿನ ದಿನಗಳಲ್ಲಿ ಲೇಡಿಹಿಲ್‌‌ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ನಾಮಕರಣ ಮಾಡುತ್ತೇವೆ ಎಂದು ತಿಳಿಸಿದ್ದಾರೆ.


Leave a Reply

Your email address will not be published. Required fields are marked *