ರಾಜಶೇಖರ್ ಕೋಟ್ಯಾನ್ ಅವರಿಂದ ಶಾಲೆಗೆ ದೇಣಿಗೆ

0

ರಾಜಶೇಖರ್ ಕೋಟ್ಯಾನ್ ಅವರಿಂದ ಶಾಲೆಗೆ ದೇಣಿಗೆ4BB4BEE1 EAD8 44A9 B7ED A41C51AD1B25 E1640446641714

ಮೂಡುಬಿದಿರೆ . ಪುಚ್ಚಮೊಗರು..ಹಿ.ಪ್ರಾ.ಶಾಲೆಗೆ ಚಿತ್ರ ನಟ  ಡಾ! ರಾಜಶೇಖರ್ ಕೋಟ್ಯಾನ್ ರವರು  ಭೇಟಿ ನೀಡಿ ಶಾಲೆ ಕಟ್ಟಡ ದುರಸ್ತಿ ಮಾಡಲು  25000 ರೂಪಾಯಿ  ದೇಣಿಗೆ ಚೆಕ್ ನೀಡಿದರು. ಹಾಗೂ ಶಾಲೆಯ ಮಕ್ಕಳಿಗೆ ಬೆಲ್ಟ್ ವಿತರಣೆ ನಡೆಸಿಪ್ರೋತ್ಸಾಹ ನೀಡಿದರು. ಕಾರ್ಯಕ್ರಮದಲ್ಲಿ  ಧನಂಜಯ ಮಟ್ಟು . ವಾಸು ಪೂಜಾರಿ .ಸುರೇಶ್ ಕೋಟ್ಯಾನ್. 6AE76492 69A7 450C 9E64 1A77E57697DB E1640446685332ಬಾಲಾಚಂದ್ರಕಾಮತ್. ಕುಮಾರ್ ಪೂಜಾರಿ.ಹಾಗು ಶಾಲಾಭಿವೃಧಿ  ಸಮಿತಿಯ ಅಧ್ಯಕ್ಷರು.ಸದಸ್ಯರು. ಮತ್ತು ಶಿಕ್ಷಕರು ಉಪಸ್ಠಿತರಿದ್ದರು


Leave a Reply

Your email address will not be published. Required fields are marked *