ಬೈಕಂಪಾಡಿ ಮಡಿಲು ಗ್ಯಾರೇಜ್ ಮಾಲಕರಾದ ನಾಗೇಶ್ ಪೂಜಾರಿಯವರಿಂದ ಗೆಜ್ಜೆಗಿರಿ ಮೇಳಕ್ಕೆ ಒಳಾಂಗಣ ರಂಗಸ್ಥಳದ ಕೊಡುಗೆ

0

ಬೈಕಂಪಾಡಿ ಮಡಿಲು ಗ್ಯಾರೇಜ್ ಮಾಲಕರಾದ ನಾಗೇಶ್ ಪೂಜಾರಿಯವರಿಂದ ಗೆಜ್ಜೆಗಿರಿ ಮೇಳಕ್ಕೆ ಒಳಾಂಗಣ ರಂಗಸ್ಥಳದ ಕೊಡುಗೆIMG 0332 E1684403792209

ಮಂಗಳೂರು ಪುರಭವನದಲ್ಲಿ ಮೇ 20 ಶನಿವಾರ ಸಂಜೆ 7ಕ್ಕೆ  ಜರಗುವ ಶ್ರೀ ಗೆಜ್ಜೆಗಿರಿ ಯಕ್ಷಗಾನ ಮೇಳದ ಒಳಾಂಗಣದಪ್ರದರ್ಶನಕ್ಕೆ ಶಾಸ್ತ್ರೀಯ ರೀತಿಯಲ್ಲಿ ಒಳಾಂಗಣ ರಂಗಸ್ಥಳ ನಿರ್ಮಾಣ ಮಾಡಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳಕ್ಕೆ   ಮಂಗಳೂರು ನಗರಗೆಜ್ಜೆಗಿರಿ ವಲಯ ಸಮಿತಿಯ ಮೂಲಕ ಒಳಾಂಗಣ ರಂಗಸ್ಥಳವನ್ನು  ಕೊಡುಗೆಯಾಗಿ ನೀಡಿದ ಗೆಜ್ಜೆಗಿರಿಯ ಪರಮ ಭಕ್ತಮಂಗಳೂರಿನ ಬೈಕಂಪಾಡಿ ಮಡಿಲು ಗ್ಯಾರೇಜ್ ಮಾಲಕರಾದ ನಾಗೇಶ್ ಪೂಜಾರಿ. ಒಳಾಂಗಣ ರಂಗಸ್ಥಳ ದೇಶಾದ್ಯಂತಜರಗುವ ಒಳಾಂಗಣ ಯಕ್ಷಗಾನ ಪ್ರದರ್ಶನ ಕ್ಕೆ ಉಪಯುಕ್ತವಾಗಿದೆ.


Leave a Reply

Your email address will not be published. Required fields are marked *