08/08/2026

ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷರಾದ ಉದಯ ಪೂಜಾರಿ ನಟ ದರ್ಶನ್ ರನ್ನು ಬೇಟಿ

0

ಬೆಂಗಳೂರು: ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷರಾದ ಉದಯ ಪೂಜಾರಿ ಹಾಗೂ ಸೋನಿಯಾ ಅವರು ಇಂದು ಬೆಂಗಳೂರಿನಲ್ಲಿ ಕನ್ನಡ ಚಲನಚಿತ್ರ ರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್  ರನ್ನು  ಬೇಟಿ ಮಾಡಿದರು.

ಕೋಟಿ ಚೆನ್ನಯರು ಹಾಗೂ ಬ್ರಹ್ಮ ಶ್ರೀ ನಾರಾಯಣ ಗುರು ಅವರ ಪ್ರತಿಮೆಯಿರುವ ಸ್ಮರಣಿಕೆಯನ್ನು ನಟ ದರ್ಶನ್ ಅವರಿಗೆ ಹಸ್ತಾಂತರಿಸಿದರು.


Leave a Reply

Your email address will not be published. Required fields are marked *

You may have missed