ನಾರಾಯಣ ಗುರು ಮಂದಿರ ಬಜಪೆ ಭೇಟಿ ನೀಡಿದ ದ್ವಾರಕಾಮಾಯಿ ಮಠದ “ಶ್ರೀ ಸಾಯಿ ಈಶ್ವರ್ ಗುರೂಜಿ”

0

ಉಡುಪಿ ಜಿಲ್ಲೆಯ ಶಂಕರಪುರ ದ್ವಾರಕಾಮಾಯಿ ಮಠದಶ್ರೀ ಸಾಯಿ ಈಶ್ವರ್ ಗುರೂಜಿಇವರನ್ನು 2022 ಜೂನ್ 25,26ರಂದುದೆಹಲಿ ಹರಿಯಾಣದ ಪಟೋಡಿಯಲ್ಲಿ ನಡೆದ ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಬೈಟೇಕ್ ನಲ್ಲಿ ಅಖಿಲ ಭಾರತ ಸಂತಸಮಿತಿಯ ಕರ್ನಾಟಕ ರಾಜ್ಯದDAB708DA 3836 47C9 B84E 23CB0B0042C6 E1656527457178ಸಂಘಟನಾ ಕಾರ್ಯದರ್ಶಿಯಾಗಿಮಹೋನ್ನತ ಹುದ್ದೆಯನ್ನು ನೀಡಲಾಗಿದ್ದು, ತದ ನಂತರ ತನ್ನತವರೂರಿಗೆ ಆಗಮಿಸುವ ಸಂದರ್ಭ  ಇವರು  (29.06.2022)ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರ ಬಜಪೆ ಇಲ್ಲಿಗೆ ಭೇಟಿ ನೀಡಿಶ್ರೀ ಗುರುದೇವರ ದರ್ಶನ ಪಡೆದರು ಹಾಗೂ ಸೇರಿರುವ ಎಲ್ಲಾ ಸದಸ್ಯ ಬಂಧುಗಳು ಸಂದರ್ಭದಲ್ಲಿ ಅವರನ್ನು ಅಭಿನಂದಿಸಿಅವರಿಂದ ಆಶೀರ್ವಾದ ಪಡೆದುಕೊಂಡರು.


Leave a Reply

Your email address will not be published. Required fields are marked *