ತುಳುವಿನಲ್ಲೊಂದು ವಿಭಿನ್ನ ಪ್ರಯತ್ನ: ಯೂಟ್ಯೂಬ್ ನಲ್ಲಿ ಕಾಣಿಸಲಿದೆ ‘ತುಳು ಬೀಟ್’

0

Focus Ring ಎಂಬ YouTube ಚಾನೆಲ್‌ನಲ್ಲಿ Tulu Beat ಎಂಬ ಸೀರೀಸ್ ಶುರುವಾಗಿದ್ದು ಇದರಲ್ಲಿ ತುಳುನಾಡಿನ ಚರಿತ್ರೆ, ಸ್ಥಳನಾಮ ವೈ‍ಶಿಷ್ಟ್ಯ ಮತ್ತು ತುಳು ತುಳುನಾಡಿಗೆ ಸಂಬಂಧಿಸಿದ ಅನೇಕ ವಿಚಾರಗಳ ಕುರಿತು ಮಾಹಿತಿ ದೊರಕಲಿದೆ. ತುಳುವಿನಲ್ಲಿ ಇದೊಂದು ವಿಭಿನ್ನ ಪ್ರಯತ್ನವಾಗಿದ್ದು ಇದನ್ನು ಲತೀಶ್ ಪಾಲ್ದಾನೆ ಹಾಗೂ ರಮ್ಯ ಲತೀಶ್ ದಂಪತಿಗಳು ನಿರೂಪಿಸಲಿದ್ದಾರೆ.

IMG 20200816 WA0015 E1597589839800

ಹೊಸ ತಲೆಮಾರಿನ ಯುವಕರಿಗೆ ಅವರದೇ ಶೈಲಿಯಲ್ಲಿ ತುಳು ಮತ್ತು ತುಳುನಾಡಿನ ಕುರಿತು ಮಾಹಿತಿ ಒದಗಿಸುವ ಮೂಲಕ ಅವರನ್ನು ತುಳು ಸಂಸ್ಕ್ರುತಿಯತ್ತ ಆಕರ್ಷಿಸುವುದು ಇದರ ಉದ್ದೇಶವಾಗಿದೆ.

YouTube link is here: https://www.youtube.com/c/IruverBiruver


Leave a Reply

Your email address will not be published. Required fields are marked *