ಗೆಜ್ಜೆ ಗಿರಿ ಅಧಿಕೃತ ಟ್ರೇಡ್ ಮಾರ್ಕ್ (Trade mark) ಉಲ್ಲಂಘನೆ -ದೂರು ದಾಖಲು

0

ನಾಡಿನ ಪವಿತ್ರ ಕ್ಷೇತ್ರವಾಗಿರುವ ಗೆಜ್ಜೆ ಗಿರಿ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಅನಧಿಕೃತವಾಗಿ ಅಗರಬತ್ತಿಯನ್ನು ತಯಾರಿಸಿ ಮಾರುಕಟ್ಟೆಗೆಬಿಡುಗಡೆ ಮಾಡಿದ್ದು, ಬಗ್ಗೆ ತನ್ನ ಅಧಿಕೃತ ಭಾರತ ಸರಕಾರ ಕೊಡಮಾಡಿದ ಟ್ರೇಡ್ ಮಾರ್ಕ್ (trademark)
ಉಲ್ಲಂಘನೆಯಾಗಿದೆ ಎಂದು ಕ್ಷೇತ್ರದ ಆಡಳಿತ ಸಮಿತಿ ಪುತ್ತೂರು ಡಿವೈಎಸ್ಪಿ ಮುಂದೆ ದೂರು ದಾಖಲಿಸಿದೆ.53D0CC05 1715 4E41 8063 0FAF45208FDC E1658509018932 B93F8D67 2FFD 473B 8FF5 324361AA3E3F E1658509041763

ಸೂಕ್ತ ಕಾನೂನು ಕ್ರಮಗಳಿಗಾಗಿ ಸಿದ್ಧತೆ ಮಾಡಿಕೊಂಡು ಆಡಳಿತ ಸಮಿತಿ ದೂರು ದಾಖಲಿಸಿದೆ ಎಂದು ತಿಳಿದುಬಂದಿದೆ.
ಗೆಜ್ಜೆ ಗಿರಿ ತನ್ನ ಅಧಿಕೃತ ಟ್ರೇಡ್ ಮಾರ್ಕ್ ಅನ್ನು ಉಲ್ಲಂಘನೆಯಾಗಿದೆ ಹಾಗೂ ಭಕ್ತರ ಭಾವನೆಗೆ ವಿರುದ್ಧವಾಗಿ ಕೆಲವು ವ್ಯಕ್ತಿಗಳುಅಗರಬತ್ತಿಯನ್ನು ಉತ್ಪಾದಿಸಿ ಮಾರುಕಟ್ಟೆ ಮಾಡಿ ಮೂಲಕ ಜನರನ್ನು misrepresention ಮೂಲಕ ವಂಚಿಸಿದ್ದಾರೆ ಎಂದುದೂರಿನಲ್ಲಿ
ದಾಖಲಿಸಿದ್ದಾರೆ.


Leave a Reply

Your email address will not be published. Required fields are marked *