ಕರ್ನಾಟಕದ ಮುಖ್ಯ ಮಂತ್ರಿಗಳಿಗೆ ಸಮರ್ಪಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ 3 ಅಡಿ ಎತ್ತರದ ಕಂಚಿನ ಪ್ರತಿಮೆ

0

ಕರ್ನಾಟಕ ರಾಜ್ಯ ಬಿಲ್ಲವ, ತೀಯಾ, ಆರ್ಯ ಈಡಿಗ 24 ಪಂಗಡಗಳ ಸಮಾಜದ ಪರವಾಗಿ ವೇದಕುಮಾರ್ ಬೆಂಗಳೂರು, ಜೆ.ಪಿ.ಸುಧಾಕರ ಬೆಂಗಳೂರು, ತಿಮ್ಮೇಗೌಡ ಬೆಂಗಳೂರು, ಬಿ.ಎನ್.ಶಂಕರ ಪೂಜಾರಿ ಇವರುಗಳ ನೇತೃತ್ವದಲ್ಲಿ ಮಾನ್ಯ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಗುರು ಜಯಂತಿಯ ಸವಿನೆನಪಿಗಾಗಿ ಮಾನವತಾವಾದಿ ಬ್ರಹ್ಮಶ್ರೀ ನಾರಾಯಣ ಗುರುಗಳ 3 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಬೆಂಗಳೂರಿನಲ್ಲಿ‌ ನೀಡಿದರು.

119193999 165726611862847 3422812463251306246 N E1599799779158

ನಾರಾಯಣ ಗುರುಗಳ ಸುಂದರ ಪ್ರತಿಮೆಯ ನಿರ್ಮಾಣ ಜೆ.ಪಿ. ಆಚಾರ್ಯ ಕೋಟೆಕಾರ್.

ಈ ಸಂದರ್ಬದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ಸಚಿವರಾದ ಸಿ.ಟಿ.ರವಿ, ಜಿ.ಪ. ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಇದ್ದರು.

119022155 165726598529515 769465031243372246 N

 


Leave a Reply

Your email address will not be published. Required fields are marked *