ಎಸ್‌ಆರ್‌ಆರ್ ಮಸಾಲೆ, ಮಾಜಿ ಅಧ್ಯಕ್ಷ ಉದ್ಯಮಿ. ಶ್ರೀ ಗುರು ಚಾರಿಟೇಬಲ್ ಟ್ರಸ್ಟ್‌ನ ಮಾಜಿ ಅಧ್ಯಕ್ಷರು ಚಂದ್ರಹಾಸ್ ಸುವರ್ಣ ವಿಧಿವಶ
ಶೈಲೇಂದ್ರ ಸುವರ್ಣ ಅವರ ಹಿರಿಯ ಸಹೋದರ ಶ್ರೀ ಚಂದ್ರಹಾಸ್ ಅವರು ಇಂದು ಬೆಳಿಗ್ಗೆ 10.20 ಕ್ಕೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ನಾಳೆ ಬೆಳಗ್ಗೆ ಗೊರುಗುಡ್ಡದ ಮನೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ