ಮಂಗಳೂರು: ಮೈಸೂರಿನ ಮೂವರು ಯುವತಿಯರು ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಸಾವು

0
IMG-20241117-WA0000

ಮಂಗಳೂರು, ನ.17: ಮೈಸೂರಿನ ಸೋಮೇಶ್ವರ ಉಚ್ಚಿಲದ ವಾ ಬೀಚ್ ರೆಸಾರ್ಟ್‌ನ ಈಜುಕೊಳದಲ್ಲಿ ಆಟವಾಡುತ್ತಿದ್ದ ಮೂವರು ಯುವತಿಯರು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

IMG 20241117 WA0000 1024x768

ಮೃತರನ್ನು ಮೈಸೂರಿನ ಕುರುಬರಹಳ್ಳಿ ನಾಲ್ಕನೇ ಕ್ರಾಸ್ ನಿವಾಸಿ ನಿಶಿತಾ ಎಂ ಡಿ (21), ಮೈಸೂರಿನ ಕೆ ಆರ್ ಮೊಹಲ್ಲಾದ ರಾಮಾನುಜ ರಸ್ತೆಯ ಪಾರ್ವತಿ ಎಸ್ (20) ಮತ್ತು ಮೈಸೂರಿನ ವಿಜಯನಗರದ ದೇವರಾಜ ಮೊಹಲ್ಲಾ ನಿವಾಸಿ ಕೀರ್ತನಾ ಎನ್ (21) ಎಂದು ಗುರುತಿಸಲಾಗಿದೆ.


Leave a Reply

Your email address will not be published. Required fields are marked *