ತುಳುನಾಡಿನ ಸ್ವರಧಾರೆ ‘ರೇಣುಕಾ ಕಣಿಯೂರು’ ಪರಿಚಯ
'ಹೆಚ್ಚು ಪೆಟ್ಟು ತಿಂದ ಕಲ್ಲೇ ಶಿಲೆಯಾಗಿ ನಿಂತು ಅಭಿಷೇಕ ಪಡೆಯುವುದು' ಎಂಬ ಮಾತಿನಂತೆ ಕಷ್ಟ ಸುಖಗಳನ್ನು ಜೀವನದಲ್ಲಿಸಮಾನವಾಗಿ ಸ್ವೀಕರಿಸಿ , ಅವಮಾನ ಎಂಬ ಬೆಂಕಿಯಲ್ಲಿ ಬೆಂದು, ಅಮ್ಮ...
'ಹೆಚ್ಚು ಪೆಟ್ಟು ತಿಂದ ಕಲ್ಲೇ ಶಿಲೆಯಾಗಿ ನಿಂತು ಅಭಿಷೇಕ ಪಡೆಯುವುದು' ಎಂಬ ಮಾತಿನಂತೆ ಕಷ್ಟ ಸುಖಗಳನ್ನು ಜೀವನದಲ್ಲಿಸಮಾನವಾಗಿ ಸ್ವೀಕರಿಸಿ , ಅವಮಾನ ಎಂಬ ಬೆಂಕಿಯಲ್ಲಿ ಬೆಂದು, ಅಮ್ಮ...
ಬಂಟ್ವಾಳ: ಮಂಗಳೂರಿನ ಗುರುಬೆಳದಿಂಗಳು ಸಂಸ್ಥೆಯ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಪರಾರಿ ಎಂಬಲ್ಲಿ ನಿರ್ಮಾಣಗೊಂಡ ಚಿತ್ರಾಕ್ಷಿ ಅವರ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ...
ಬಡತನ ಶಾಪವಲ್ಲ, ಆದರೆ ಅದನ್ನು ಸವಲಾಗಿ ಸ್ವೀಕರಿಸಬೇಕು ಎನ್ನುತ್ತಾರೆ. ಇಲ್ಲೊಬ್ಬಳು ಅಂತಹ ಮಹಾತಾಯಿ ತನ್ನಮಗುವನ್ನು ಕಳೆದ 14 ವರ್ಷಗಳಿಂದ ಕಷ್ಟಪಟ್ಟು ಸಾಕುತ್ತಿದ್ದಾರೆ. ಹೌದು ಮಿತ್ರರೇ ಇದಕ್ಕೆ ಸಾಕ್ಷಿ...
ಬದುಕು ಅಂದಮೇಲೆ ಕೇವಲ ಜೀವನ ಸಾಗಿದರೆ ಸಾಕು ಎಂಬುದು ಸಾಧನೆ ಅಲ್ಲ. ಜೀವನ ಸಾಗಿಸೋಕೆ ಏನೆಲ್ಲಾಮಾಡುತ್ತೇವೆ ಅನ್ನೋದರ ಮೇಲೆ ಸಾಧನೆ ನಿಂತಿರುತ್ತದೆ. ಅಂತಹ ಒಂದು ಆಯಾಮವನ್ನು ಇಟ್ಟುಕೊಂಡು...
2nd PUC Result 2021: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;ನಿಮ್ಮ ಫಲಿತಾಂಶ ನೋಡುವುದು ಹೇಗೆ ? ಇಲ್ಲಿದೆ ಮಾಹಿತಿ ದ್ವಿತೀಯ ಪಿಯುಸಿ ಫಲಿತಾಂಶ ಇನ್ನೇನು ಕೆಲವೇ ಕ್ಷಣಗಳಲ್ಲಿ...
ಲಾಕ್‌ಡೌನ್ ಕಾರಣಕ್ಕೆ ಈಗಾಗಲೇ ನಮ್ಮೆಲ್ಲರ ಹೊಂದಾಣಿಕೆಗೊಳಗಾದ ಕೆಲವು ನಿರ್ಬಂಧಗಳು ಮುಂದಕ್ಕೂ ಹಾಗೆಯೇಇರಬೇಕೆಂದು ಕೆಲವು ಬಾರಿ ಅನ್ನಿಸುವುದಿದೆ. ನಿಯಮಿತವೆಂದೆನಿಸಿ ನಿರಾಡಂಬರಗೊಂಡಿರುವ ನಮ್ಮಲ್ಲಿನ ಮದುವೆಸಮಾರಂಭಗಳನ್ನು ಕಂಡಾಗಲಂತೂ ಇದನ್ನು ಒಪ್ಪಲೇಬೇಕು. ಹೌದು...
ಉದಯ ಪೂಜಾರಿ ಬಳ್ಳಾಲ್ ಭಾಗ್ ಸ್ಥಾಪಕ ಅಧ್ಯಕ್ಷತೆಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿರುವೆರ್ ಕುಡ್ಲ (ರಿ) ಮಂಗಳೂರು ಇದರ ಅಂಗ ಸಂಸ್ಥೆಯಾದ ಬಿರುವೆರ್ ಕುಡ್ಲ (ರಿ)...
ಬಂಟ್ವಾಳ: ಕೋವಿಡ್ ನಿಯಂತ್ರಣ ಸಾಧಿಸಲು ಕೋವಿಡ್ ಲಸಿಕೆಯೊಂದೇ ರಾಮಬಾಣವಾಗಿದ್ದು ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆಯುವುದೇ ಅಂತಿಮ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯದಲ್ಲಿವ ಸರಕಾರದ...
ಮಂಗಳೂರು: "ದ.ಕ. ಜಿಲ್ಲೆಯಲ್ಲಿ ಜೂನ್.23ರಿಂದ ಎಲ್ಲಾ ಅಂಗಡಿಗಳು ತೆರೆಯಲು ಅವಕಾಶ ನೀಡಲಾಗಿದೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ...
'ಬಲ್ಲವನೇ ಬಲ್ಲ ಬೆಲ್ಲದ ರುಚಿಯ' ಎಂಬಂತೆ ಒಬ್ಬ ಕಲಾವಿದನಿಗೆ ಮಾತ್ರ ಗೊತ್ತು ಕಲೆಯ ಬೆಲೆ. ಅವನಲ್ಲಿ ಮೂಡುವ ವಿಶಿಷ್ಟಚಟುವಟಿಕೆಯೇ ಕಲೆ ಎಂಬಂತೆ ಪೆನ್ಸಿಲ್ ಸ್ಕೆಚ್,ಪೈಂಟಿಂಗ್,ಚಿತ್ರಕಲೆ ಇವೆಲ್ಲವನ್ನು ಹೊರತುಪಡಿಸಿ...