ಲಯನ್ಲ್ ಕ್ಲಬ್ ಸಕಲೇಶಪುರ ಇದರ 2023-24 ಸಾಲಿನ ಅಧ್ಯಕ್ಷರು Lion.ಕೃಷ್ಣಪ್ಪ ಕೆ.ಎಸ್ ಪೂಜಾರಿ ವ್ಯಕ್ತಿ ಪರಿಚಯ
Screenshot
ಲಯನ್ಲ್ ಕ್ಲಬ್ ಸಕಲೇಶಪುರ ಇದರ 2023-24 ಸಾಲಿನ ಅಧ್ಯಕ್ಷರು Lion.ಕೃಷ್ಣಪ್ಪ ಕೆ.ಎಸ್ ಪೂಜಾರಿ ವ್ಯಕ್ತಿ ಪರಿಚಯ
ಆರ್ಶಿತಾ ನಿವಾಸ ಹಳೆಸಂವೆರಿ ಸಕಲೇಶಪುರ ಸೋಮಯ್ಯ ಪೂಜಾರಿ ತಾಯಿ ಕೃಷ್ಣಮ್ಮ ಅವರ ನಾಲ್ಕನೇ ಪುತ್ರ ಕೃಷ್ಣಪ್ಪ ಪೂಜಾರಿರವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಲಕ್ಷ್ಮಣ ರಾವ್ ಗುಜಾರ್ ಹೈಸೂಲ್ ಜಾವಾಲೆ ಬಾಳೂರು ಮೂಡಿಗೆರೆ ತಾಲ್ಲೂಕು 1990 ಇಸವಿಯಲ್ಲಿ ಸಕಲೇಶಪುರಕ್ಕೆ ಪದಾರ್ಪಣೆ ಸಕಲೇಶಪುರದ ಬಿಟ್ಟೆಕಾಡು ಕಾಫಿ ಎಸ್ಟೇಟ್ ಮ್ಯಾನೇಜರ್‌ರಾಗಿ ಹಾಗೂ ಕಿರೆಹಳ್ಳಿ ಸುಂಡೆಕೆರೆ ಪೋಸ್ಟ್ ಸಕಲೇಶಪುರ ತಾಲ್ಲೂಕು ಇಲ್ಲಿ ಕಾಫಿ ಎಸ್ಟೇಟ್ ಮ್ಯಾನೇಜರ್‌ರಾಗಿ 20 ವರ್ಷ 2000-2020 ನೇ ಇಸವಿ ವರೆಗೆ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿರುತ್ತಾರೆ. ಈಗ ನಾನೇ ನನ್ನ ಸ್ವತಃ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ.
1997ನೇ ಇಸವಿಯಲ್ಲಿ ಶಶಿಕಲಾ ಅವರೋಂದಿಗೆ ವಿವಾಹವಾಗಿ ಷಕ್ರಿತಾ ಹಾಗೂ ಆರ್ಶಿತಾ ಇಬ್ಬರು ಮಕ್ಕಳು ಹೊಂದಿರುತ್ತಾರೆ ಇವರ ಧರ್ಮಪತ್ನಿಯವರು ಕೃಷಿಯಲ್ಲಿ ಬೆನ್ನೆಲುಬಾಗಿ ನಿಂತಿರುತ್ತಾರೆ.
