ರಶ್ಮಿ ಸನಿಲ್ ನಿರ್ಮಾಣದ ಕೊರಗಜ್ಜನ ಭಕ್ತಿ ಗೀತೆ ಬಿಡುಗಡೆ 

0

ಮಂಗಳೂರು :  ಜನವರಿ ೧ ರಂದು ನಂತೂರಿನ ಶ್ರೀ ಕೊರಗ ತನಿಯ ದೈವ ಸಾನಿಧ್ಯದಲ್ಲಿ ಬಿಡುಗಡೆಯಾಯಿತು.

IMG 20240104 WA0012 1024x768

 ರಶ್ಮಿ ಸನಿಲ್ ನಿರ್ಮಾಣ, ಸಾಹಿತ್ಯ ಹಾಗೂ ಹಿನ್ನೆಲೆ ಧ್ವನಿಯಾಗಿರುವ ವರ್ಷಾ ಶೆಟ್ಟಿ ಹಾಡಿರುವ. ಕಿರಣ್ ಕೊಯಿಲ ಅವರ ಸಂಕಲನದಲ್ಲಿ ಮೂಡಿ ಬಂದಿರುವ ಕೊರಗಜ್ಜನ ಭಕ್ತಿ ಗೀತೆ ಕಾಪುಲೆ ಕೊರಗಜ್ಜ ರಾಜ್ ಕ್ರಿಯೇಷನ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.

IMG 20240104 WA0011 1024x768

 

 


Leave a Reply

Your email address will not be published. Required fields are marked *