ಕಲಾವಿದ ಅರವಿಂದ ಬೋಳಾರ್ ನಿಮ್ಮೊಂದಿಗಿದೆ ಬಿಲ್ಲವ ವೇದಿಕೆ: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ)

0

ಉಡುಪಿ: ಬಿಲ್ಲವ ಸಮಾಜದ ಹಿತ ಚಿಂತನೆಯೊಡನೆ ಈವರೆಗೆ ಕಾರ್ಯಚಟುವಟಿಕೆಗಳೊಂದಿಗೆ ಸಕ್ರೀಯವಾಗಿದ್ದು.

Bolar 1

ಸಾಮಾಜಿಕ ನ್ಯಾಯ ಹಾಗೂ ಮಾನವೀಯ ಕಳಕಳಿಗೆ ಹಗಲಿರುಳು ಸಿದ್ದವಿರುವ ,ಭರವಸೆಯ ಯುವ ಮುಂದಾಳು ಸನ್ಮಾನ್ಯ ಪ್ರವೀಣ್ ಪೂಜಾರಿ ನೇತೃತ್ವದ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ), ಸದಸ್ಯಮಿತ್ರರು.

Bolar 2
ಜನಮೆಚ್ಚುಗೆಯ ಕಲಾವಿದ ಅರವಿಂದ ಬೋಳಾರ್ ಮನೆಗೆ ಭೇಟಿ ನೀಡಲಾಯಿತು. ಶ್ರೀಯುತರ ಜನಪ್ರಿಯತೆಗೆ ವಿನಾಕಾರಣ ಧಕ್ಕೆ ತರುವ ಯಾವುದೇ ಬೆಳವಣಿಗೆಯ ವಿರುದ್ಧ ಬಿಲ್ಲವ ಯುವ ವೇದಿಕೆ ನಿಮ್ಮೊಂದಿಗಿದೆ ಎಂದು ಅಭಿಮಾನಪೂರ್ವಕವಾಗಿ ಗೌರವಿಸಲಾಯಿತು.

Email us: billavaswarriors@gmail.com

 


Leave a Reply

Your email address will not be published. Required fields are marked *