ಚರಿತ್ರೆದ ಪುಟೊಲೆಡ್ ನಮ್ಮ ತುಳುನಾಡ್: Episode:1

0

ತುಳುನಾಡಿನ ಕುರಿತ ಉಲ್ಲೇಖಗಳು ಇತಿಹಾಸದ ಪುಟಗಳಲ್ಲಿ ಅನೇಕ ಕಡೆ‌ ಕಾಣಸಿಗುತ್ತವೆ.‌ ಆದರೆ‌‌ ತುಳುವರಿಗೆ ಅದರ ಬಗ್ಗೆ ಹೆಚ್ಚಾಗಿ‌‌ ತಿಳಿದಿಲ್ಲದಿರುವುದು ದುರಂತ. ಈ ವೀಡಿಯೋದಲ್ಲಿ ತುಳುನಾಡಿನ ಕುರಿತು ಚರಿತ್ರೆಯಲ್ಲಿ ಬರುವ ಉಲ್ಲೇಖಗಳ ಕುರಿತು ತಿಳಿಸಲಾಗಿದೆ.


Leave a Reply

Your email address will not be published. Required fields are marked *