93 % ಅಂಕ ಗಳಿಸಿದ ಮನ್ವಿತ ಕೋಟ್ಯಾನ್ ಅವರಿಗೆ ಅಭಿನಂದನೆಗಳು

0

ಮಂಗಳೂರು ನಗರದ ಸೂಟರ್ ಪೇಟೆ ಮಜಿಲದ ನಿವಾಸಿ ಮನೋಹರ್ ಹಾಗೂ ಗೀತಾ ಕೋಟ್ಯಾನ್ ದಂಪತಿಗಳ ಪುತ್ರಿ ಮನ್ವಿತ ಕೋಟ್ಯಾನ್ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 93 % ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು.

PUC Toppers2

Email us: billavaswarriors@gmail.com

www.billavawarriors.com


Leave a Reply

Your email address will not be published. Required fields are marked *