ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯದರ್ಶಿಯಾಗಿ ಗೋವಿಂದ ಬಾಬು ಪೂಜಾರಿ
ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ , ಸಾಮಾಜಿಕ ಕಾರ್ಯಕರ್ತರಾದ ಯುವ ಉದ್ಯಮಿಯಾದ ಬೈಂದೂರಿನಗೋವಿಂದ ಬಾಬು ಪೂಜಾರಿ ಇವರನ್ನು ರಾಜ್ಯ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚ ಕಾರ್ಯದರ್ಶಿಯಾಗಿ...
ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ , ಸಾಮಾಜಿಕ ಕಾರ್ಯಕರ್ತರಾದ ಯುವ ಉದ್ಯಮಿಯಾದ ಬೈಂದೂರಿನಗೋವಿಂದ ಬಾಬು ಪೂಜಾರಿ ಇವರನ್ನು ರಾಜ್ಯ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚ ಕಾರ್ಯದರ್ಶಿಯಾಗಿ...
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ವಕೀಲ, ಯುವ ಬಿಲ್ಲವ ಮುಖಂಡಪದ್ಮರಾಜ್ ಅವರನ್ನು ನೇಮಕ ಮಾಡಲಾಗಿದೆ.ಪದ್ಮರಾಜ್ ಅವರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್...
ತನ್ನ ಬಾಲ್ಯ ಜೀವನದಿಂದ ಹಿಂದುತ್ವ ಎನ್ನುವ ತತ್ವ ಸಿದ್ದಾಂತವನ್ನು ಅನುಸರಿಸಿ ಹಿಂದೂ ಸಮಾಜಕ್ಕಾಗಿ ತನ್ನ ಪ್ರಾಣವನ್ನೇಮಡಿಪಾಗಿಟ್ಟು ಹೋರಾಡಿದ ಹಿಂದೂ ಸಮಾಜದ ಕಣ್ಮನಿ.... ರಾಜಕೀಯ ಮೋಸದ ಆಟಗಳು ಇಂತಹ...
ಬಿಲ್ಲವಾಸ್ ಫ್ಯಾಮಿಲಿ ದುಬೈಯ 25 ನೇ ವರ್ಷದ ಬೆಳ್ಳಿ ಹಬ್ಬಕ್ಕೆ ರೇಣುಕ ಮಠದ ಸೋಲೂರು ಶ್ರೀ ವಿಖ್ಯಾತನಂದಸ್ವಾಮೀಜಿಯವರು ಕಾರ್ಯಕ್ರಮಕ್ಕೆ ಆಗಮಿಸಿ ಆರ್ಶಿವಚನ ಮಾಡಲಿದ್ದಾರೆ ಹಾಗೂ ಎಪ್ರಿಲ್ 22...
ಶ್ರೀ ಅರಸು ಮುಂಡತ್ತಾಯ ದೈವಸ್ಥಾನ ಅತ್ತಾವರ ಇದರ ಮೊದಲನೇ ದಿನದ ಅನ್ನದಾನ ಸೇವೆಗೆ ಚಾಲನೆ ಅತ್ತಾವರ ಶ್ರೀ ಅರಸು ಮುಂಡತ್ತಾಯ ದೈವಸ್ಥಾನ ಇದರ ವಾರ್ಷಿಕ "ಬಂಡಿ ನೇಮೋತ್ಸವ...
ಮಂಗಳೂರು ದಕ್ಷಿಣ ಕ್ಷೇತ್ರದ ರಾಜಕೀಯ ರಂಗ ದಿನಕ್ಕೊಂದು ತಿರುವು ಪಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಕಡೆಯಿಂದಲೇ ಅಚ್ಚರಿಯಬೆಳವಣಿಗಳು ದಾಖಲಾಗುತ್ತಿವೆ. ಟಿಕೆಟ್ ಸಿಗದಿದ್ದರೆ ಪಕ್ಷೇತರಳಾಗಿ ಸ್ಪರ್ಧಿಸುವ ಬಗ್ಗೆ ಮಾಜಿ ಮೇಯರ್...
ಮೇಯರ್ ಆಗಿದ್ದಾಗ ಮಸಾಜ್ ಸೆಂಟರ್, ಸ್ಕಿಲ್ ಗೇಮ್ ಗಳ ಮೇಲೆ ಸದಾ ದಾಳಿ ನಡೆಸುವ ಮೂಲಕ ಮಂಗಳೂರಿನ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದ್ದ ಕವಿತಾ ಸನಿಲ್ ಅವರು ದೀರ್ಘಕಾಲದ...
ಅತ್ತಾವರ ಶ್ರೀ ಅರಸು ಮುಂಡತ್ತಾಯ ದೈವಸ್ಥಾನದ ವೈಭವ ದ "ಬಂಡಿ ನೇಮೋತ್ಸವ"(ಅತ್ತಾವರ ಬಂಡಿ) ಇಂದಿನಿಂದ ಪ್ರಾರಂಭಭಂಡಾರ ಮನೆ “ಬೈದೆರೆ ಗುತ್ತು"ನೇತ್ರತ್ವ ದಲ್ಲಿ ಶ್ರೀ ಅರಸು ಮುಂಡತ್ತಾಯ ಮತ್ತು...
ಪದ್ಮರಾಜ್ ಟಿಕೆಟ್ ಆಕಾಂಕ್ಷಿ ಎಂದಾಗಲೇ, ಪ್ರಶ್ನೆ ಹುಟ್ಟಿತ್ತು ... ಪದ್ಮರಾಜ್ ರಾಜಕೀಯಕ್ಕೆ ಬರುತ್ತಾರಾ...? ಬಂದರೂ ಯಾವ ಪಕ್ಷ..? ಈ ಕೊಳಕು ರಾಜಕಾರಣಕ್ಕೆ ಪದ್ಮರಾಜ್ ರಂತಹ ವ್ಯಕ್ತಿತ್ವಸರಿಹೊಂದುತ್ತದೆಯೋ..? ಹೀಗೆ...
ವಯಸ್ಸಿನ್ನೂ ಸಣ್ಣದಿರುತ್ತದೆ, ಆದರೆ ಕೂದಲು ಬೆಳ್ಳಗಾಗುವುದರ ಜೊತೆಗೆ, ಗಡ್ಡ- ಮೀಸೆಯಲ್ಲಿ ಕೂಡ ಬಿಳಿ ಕೂದಲು ಅಲ್ಲಲ್ಲಿಇಣುಕುತ್ತಿರುತ್ತದೆ! ಈ ಸಮಸ್ಯೆ ಇರುವವರಿಗೆ ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದುಗಳು ಕೆಲವರಿಗೆ...