ಬೆಳ್ತಂಗಡಿ: ಮಹಿಳಾ ಅರಣ್ಯಾಧಿಕಾರಿ ಸಂಧ್ಯಾ ವರ್ಗಾವಣೆಗೆ ತಡೆ?
ಬೆಳ್ತಂಗಡಿ, ಜ 31 : ಉಡುಪಿ ವಲಯದ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿಯೊಬ್ಬರನ್ನು ಬೀದರ್‌ಗೆ ವರ್ಗಾವಣೆಮಾಡುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮುಖ್ಯಮಂತ್ರಿ ಬಸವರಾಜ...
ಬೆಳ್ತಂಗಡಿ, ಜ 31 : ಉಡುಪಿ ವಲಯದ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿಯೊಬ್ಬರನ್ನು ಬೀದರ್‌ಗೆ ವರ್ಗಾವಣೆಮಾಡುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮುಖ್ಯಮಂತ್ರಿ ಬಸವರಾಜ...
ಕಾರ್ಕಳ: ಅಜೆಕಾರಿನಲ್ಲಿ ಡಾ. ಶೇಖರ್ ಅಜೆಕಾರ್ ನೇತೃತ್ವದ ಆದಿಗ್ರಾಮೋತ್ಸವ ಕಾರ್ಯಕ್ರಮ ದಿನಾಂಕ 25/01/2022 ರಂದು ಕಾರ್ಕಳದ ಅಜೆಕಾರ್ ನಲ್ಲಿ ಡಾ || ಶೇಖರ್ ಅಜೆಕಾರ್ ಇವರು ಕಳೆದ...
ಹಣದಿಂದ ಬೆಳೆದವರು, ಅಧಿಕಾರದಿಂದ ಬೆಳೆದವರು ನಮ್ಮ ಸುತ್ತಮುತ್ತಲೂ ಕಾಣಸಿಗುವುದು ಸರ್ವೇ ಸಾಮಾನ್ಯ, ಆದರೆಯಾವುದೇ ಸ್ವಾರ್ಥಮನೋಭಾವನೆಯಿಲ್ಲದೆ ಇನ್ನೊಬ್ಬರ ಬೆನ್ನ ಹೆಗಲಿಗೆ ನಿಂತು ಸ್ಪಂದಿಸುವವರು ಕೆಲವೇ ಕೆಲವರು ಅಂತವರಲ್ಲಿಇವರು ಒಬ್ಬರು....
ಸಂಘಟನೆ ಯಿಂದ ಬಲಿಷ್ಠರಾಗಿ ಎಂಬುದರ ನಿಜವಾದ ಅರ್ಥ... ವಾರಕ್ಕೊಮ್ಮೆ ನಮ್ಮವರ ಪರಿಚಯ.. ಫ್ರೆಂಡ್ಸ್ ಬಲ್ಲಾಳ್ ಬಾಗ್ “ಬಿರುವೆರ್ ಕುಡ್ಲದ ” ಉದಯಣ್ಣ ಓರ್ವ ವ್ಯಕ್ತಿಯಲ್ಲ ಸಮಾಜದ ಶಕ್ತಿ.....
Okಬಹರೇನ್ ದ್ವೀಪ ರಾಷ್ಟ್ರದಲ್ಲಿ ತುಳು ಕನ್ನಡ ಸಂಘಟನೆಗಳಲ್ಲಿ ಚಿರಪರಿಚಿತ ವ್ಯಕ್ತಿತ್ವ. ತನ್ನ ಜೀವಮಾನದ ಅತ್ಯಮೂಲ್ಯ 39 ವರ್ಷಗಳಸುದೀರ್ಘ ಸೇವೆಯನ್ನು ರಾಯಲ್ ಕೋರ್ಟ್ ಪ್ಯಾಲೇಸ್ ನಲ್ಲಿ ಸಲ್ಲಿಸಿ, ಈಗ...
ಬಂಟ್ವಾಳ: ತಾಳೆ ಮರದಿಂದ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನರಿಕೊಂಬು ಗ್ರಾಮದ ಕೆದ್ದೇಲು ಎಂಬಲ್ಲಿ ನಡೆದಿದೆ. ಕೆದ್ದೇಲು ನಿವಾಸಿ ಪ್ರಕಾಶ್ ಕೆದ್ದೇಲು ಮೃತಪಟ್ಟ ವ್ಯಕ್ತಿ. ಗುರುವಾರ ಬೆಳಿಗ್ಗೆ...
ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೋ ಹಿಂದಕ್ಕೆ ಕಳುಹಿಸಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನೂರಾರು ಅನುಯಾಯಿಗಳು ಜನವರಿ 26 ಬುಧವಾರ ನಗರದಲ್ಲಿ 'ಸ್ವಾಭಿಮಾನ ಜಾಥಾ' ನಡೆಸಿ ಯಶಸ್ವಿ ಎಣಿಸಿಕೊಂಡರು. ...
ಬ್ರಹ್ಮ ಶ್ರೀ ನಾರಾಯಣಗುರು ಸ್ವಾಭಿಮಾನ ನಡಿಗೆ ಸಮಿತಿ ವತಿಯಿಂದ ಇಂದು ಕಂಕನಾಡಿ ಗರಡಿ ಯಿಂದ ನಾರಾಯಣಗುರು ಟ್ಯಾಬ್ಲೋ ಚಾಲನೆ. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ...
ನವದೆಹಲಿ: 2021-22 ನೇ ಸಾಲಿನ ಭಾರತದ ಪ್ರತಿಷ್ಠಿತ ಗೌರವಾನ್ವಿತ ರಾಷ್ಟ್ರಪತಿಗಳ ವಿಶೇಷ ಸೇವಾ ಪದಕಕ್ಕೆ" ಭಾಜನರಾದ ಭಾರತದ ಬಲಾಢ್ಯ ಪುರುಷ! ದೇಶಿ "ಪವರ್" ಚಾಂಪಿಯನ್! ರಾಜ್ಯದ 19...
ಒಂದೇ ಜಾತಿ, ಒಂದೇ ಮತ, ಹಾಗೂ ಒಂದೇ ದೇವರು ಎಂದು ಬೋಧಿಸಿದ ಶ್ರೀನಾರಾಯಣ ಗುರುಗಳ ಹೆಸರನ್ನು ಮುಂದಿಟ್ಟುಕೊಂಡು, ರಾಜಕೀಯ ಉದ್ದೇಶಕ್ಕಾಗಿ ಕೆಲವು ಪಕ್ಷಗಳು ಜನರಲ್ಲಿ ಗೊಂದಲ ಸೃಷ್ಟಿಸುತ್ತಿರುವುದು...