09/08/2026

Month: November 2023

ಸ್ಫೋಟದಿಂದ ಗಾಯಗೊಂಡ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ನೆರವಿನ ಭರವಸೆ

ಮಂಗಳೂರು: ರಿಕ್ಷಾದಲ್ಲಿ ಕುಕರ್ ಬಾಂಬ್ ಸ್ಫೋಟಗೊಂಡು ಗಂಭೀರ ಗಾಯಗೊಂಡ ರಿಕ್ಷಾ ಚಾಲಕ ಗೋರಿಗುಡ್ಡೆ ನಿವಾಸಿಪುರುಷೋತ್ತಮ ಪೂಜಾರಿ ಅವರನ್ನು ಕುದೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.,...

ಗುಜರಾತ್ ಬಿಲ್ಲವ ಸಂಘದ ಉಪಾಧ್ಯಕ್ಷರು ಶ್ರೀ ಹರೀಶ್ ಪೂಜಾರಿ ಅವರಿಂದ ಶ್ರೀ ಗೆಜ್ಜೆಗಿರಿ ಯಕ್ಷಗಾನ ಮೇಳಕ್ಕೆ ಭಕ್ತಿಯ ಸೇವೆ

ಸಮಾಜ ಸೇವಕರೂ, ಉದ್ಯಮಿ, ತುಳು ಸಂಘ ಅಂಕ್ಲೇಶ್ವರ ಗುಜರಾತ್ ಇದರ ಉಪಾಧ್ಯಕ್ಷ ಹಾಗೂ ಗುಜರಾತ್ ಬಿಲ್ಲವ ಸಂಘದಉಪಾಧ್ಯಕ್ಷರು ಶ್ರೀ ಹರೀಶ್ ಪೂಜಾರಿ ಅವರು ಮಾತೆ ದೇಯಿಬೈದೆತಿ ಅಮ್ಮನವರ...

ಶ್ರೀ ಕ್ಷೇತ್ರ ಕುಕ್ಕಾಜೆಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಧ್ಯಕ್ಷರಾಗಿ ಡಾ.ಗೀತಪ್ರಕಾಶ್ ಆಯ್ಕೆ

ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಸ್ಥಾನದಲ್ಲಿ ಮಾ.5ರಿಂದ ಮಾ.10ರವರೆಗೆ ನಡೆಯುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ರಚನಾ ಸಭೆ ಭಾನುವಾರ ನಡೆಯಿತು.      ...

ಶ್ರೀ ಗೆಜ್ಜೆಗಿರಿ ಯಕ್ಷಗಾನ ಮೇಳಕ್ಕೆ ಹೋಟೆಲ್ ಉದ್ಯಮ ಲೋಕದ ಸ್ಟಾರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಜಯರಾಮ್ ಬನನ್ ಅವರ ಬಹು ದೊಡ್ಡ ಮೊತ್ತದ ಕೊಡುಗೆl

ಶ್ರೀ ಗೆಜ್ಜೆಗಿರಿ ಮೇಳದ ಮಾತೆ ಅಮ್ಮನವರ ಗೆಜ್ಜೆ ಸೇವೆಯ ತಿರುಗಾಟಕ್ಕೆ ಸುಮಾರು 25 ಲಕ್ಷ ರೂಪಾಯಿ ವೆಚ್ಚದ ಟಾಟಾ ಸಮೂಹದನೂತನ ಲಾರಿ ಯ ಸೇವೆಕೊಡುಗೈ ಧಾನಿಗಳೂ, ಸಮಾಜ...

ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ರೆಂಜಾಳದ ರಕ್ಷಾ – ದೀಕ್ಷಾ ಚಿನ್ನದ ಸಾಧನೆ

ಕಾರ್ಕಳ:ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯ 18ರ ಮೇಲ್ಪಟ್ಟ ವಯೋಮಿತಿಯ ವಿಭಾಗದಲ್ಲಿರೆಂಜಾಳದವರಾದ ರಕ್ಷಾ ಮತ್ತು ದೀಕ್ಷಾ ಚಿನ್ನದ ಪದಕ ಗೆದ್ದಿದ್ದಾರೆ. ರಕ್ಷಾ ಕುಮಿಟೆಯಲ್ಲಿ, ಚಿನ್ನ ಹಾಗೂ ಕಟಾದಲ್ಲಿ...

ಮಂಗಳೂರಿನಲ್ಲಿ ಗೆಜ್ಜೆಗಿರಿ ಮೇಳದ ಉದ್ಘಾಟನೆಯ ಆಮಾಂತ್ರಣ ಪತ್ರಿಕೆ ಅನಾವರಣ

ಮಂಗಳೂರಿನಲ್ಲಿ ಗೆಜ್ಜೆಗಿರಿ ಮೇಳದ ಉದ್ಘಾಟನೆಯ ಆಮಾಂತ್ರಣ ಪತ್ರಿಕೆ ಅನಾವರಣನವಂಬರ್ 27 ರಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ  ಜರಗುವ  ಶ್ರೀ ಗೆಜ್ಜೆಗಿರಿ ಮೇಳದ ಉದ್ಘಾಟನೆ ಹಾಗೂ ದೇವರ ಪ್ರಥಮ...

ನಾಟಕ ‘ಶೂದ್ರಶಿವ’ ಶೀರ್ಷಿಕೆಯನ್ನು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ದಿವ್ಯಹಸ್ತದಲ್ಲಿ ಅನಾವರಣಗೊಂಡಿತು

‘ಶೂದ್ರಶಿವ’ ಶೀರ್ಷಿಕೆ ಅನಾವರಣ ರುದ್ರ ಥಿಯೇಟರ್ ಮಂಗಳೂರು ಅವರ ಹೊಸ ಪಯಣ, ರಂಗಕರ್ಮಿ ವಿದ್ದು ಉಚ್ಚಿಲ್ ರಂಗ ನಿದೇರ್ಶನದಲ್ಲಿ ಕುದ್ರೋಳಿ ಶ್ರೀಗೋಕರ್ಣನಾಥ ದೇವಳದ ಕೋಶಾಧಿಕಾರಿ ಪದ್ಮರಾಜ್ ಆರ್....

ಶ್ರೀ ಗೆಜ್ಜೆಗಿರಿ ಮೇಳದ ಉದ್ಘಾಟನೆ ಹಾಗೂ ದೇವರ ಪ್ರಥಮ ಸೇವೆಯಾಟಕ್ಕೆ ಭಕ್ತರ ಅನ್ನಸಂತರ್ಪಣೆ ಸೇವೆ

ಸಮಾಜ ಸೇವಕರು, ಕೊಡುಗೈ ಧಾನಿಗಳು, ಬಿಲ್ಲವ ಸಂಘ ಕುವೈಟ್ ನ ಮಾಜಿ ಅಧ್ಯಕ್ಷರು ಶ್ರೀ ರಘು ಸಿ ಪೂಜಾರಿಮಾರ್ನಾಡ್(ಕುವೈಟ್) ಅವರು ಕ್ಷೇತ್ರದಲ್ಲಿ ನವೆಂಬರ್ 27ರಂದು ಜರುಗುವ ಸೇವೆಯಾಟದ...

ಶ್ರೀ ಶಾರದಾ ಫ್ರೆಂಡ್ಸ್ ಸರ್ಕಲ್ (ರಿ.), ವಿದ್ಯಾನಗರ ಸಜೀಪಮುನ್ನೂರು, ಸಂಘ ಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಶಾರದಾ ಫ್ರೆಂಡ್ಸ್ ಸರ್ಕಲ್ (ರಿ.), ವಿದ್ಯಾನಗರ ಸಜೀಪಮುನ್ನೂರು, ಈ ಸಂಘ  ಕಳೆದ 30 ವರ್ಷಗಳಿಂದ ನಿಸ್ವಾರ್ಥತೆಯಿಂದಸೇವೆ ಸಲ್ಲಿಸುತ್ತಿದ್ದು, ಸಂಘದ ಸದಸ್ಯರು ದುಡಿದ ಸಂಬಳದ ಸ್ವಲ್ಪಭಾಗವನ್ನು ಸಮಾಜ...

ಶ್ರೀ ಗೆಜ್ಜೆಗಿರಿ ನೂತನ ಮೇಳಕ್ಕೆ ಸತೀಶ್ ಕುಮಾರ್ ಬಜಾಲ್ (ಸೌದಿ ಅರೇಬಿಯಾ) ಅವರ ಭಕ್ತಿಯ ಸೇವೆ

ಶ್ರೀ ಆದಿ ಧೂಮಾವತಿ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿಯ ನೂತನ ಮೇಳಕ್ಕೆ ಶ್ರೀಸತೀಶ್ ಕುಮಾರ್ ಬಜಾಲ್( ಸೌದಿ ಅರೇಬಿಯ) ಅವರು 50,000/-...