ಸೌದಿ ಅರೇಬಿಯಾದಲ್ಲಿ 42 ವರ್ಷಗಳಿಂದ ಇದ್ದ ಉದ್ಯಮಿ ಶ್ರೀಯುತ: ಬಾಸ್ಕರ್ ಪಾಲನ್ ದಂಪತಿಗಳಿಗೆ ಜುಬೇಲ್ ನಲ್ಲಿ ಬೀಳ್ಕೋಡುಗೆ ಸಮಾರಂಭ

0

ಸೌದಿ ಅರೇಬಿಯಾದಲ್ಲಿ 42 ವರ್ಷಗಳಿಂದ ಇದ್ದ ಉದ್ಯಮಿ ಶ್ರೀಯುತ: ಬಾಸ್ಕರ್ ಪಾಲನ್  ದಂಪತಿಗಳಿಗೆ ಜುಬೇಲ್ ನಲ್ಲಿಬೀಳ್ಕೋಡೀಗೇ  ಸಮಾರಂಭ 7795A4BD 25C8 4AF5 89B0 72FFE296C1C9 E1630652263806

ಶ್ರೀಯುತ:  ಬಾಸ್ಕರ್ ಪಾಲನ್ ಉದ್ಯಾವರ ಉದ್ಯೋಗವನ್ನು ಅರಸಿ  ಇವರು.1979ರಲ್ಲಿ  ಸೌದಿ ಅರೇಬಿಯಾಗೆ ಟೈಪ್ರೇಟರ್  ಮೇಕಾನಿಕ್ ಆಗಿ ಬಂದು ಹಲವು ವರ್ಷಗಳ ಕಾಲ ದುಡಿದು ತದನಂತರ ಕಂಪ್ಯೂಟರ್ ತಂತ್ರಜ್ಞಾನ  ಬಂದ ನಂತರ. ತನ್ನ ಸ್ವಂತಉದ್ದಿಮೆಯನ್ನು ಪ್ರಾರಂಭಿಸಿ ಇಲ್ಲಿಯ ವರೆಗೆ 42 ವರ್ಷಗಳ ನಂತರ ತನ್ನ ಮುಂದಿನ ನಿವೃತ್ತಿ ಜೀವನವನ್ನು  ಕಳೆಯಲು ತನ್ನತಾಯಿನಾಡಿಗೆ ಇಂದು ಶುಕ್ರವಾರ ತೆರಳುತಿದ್ದಾರೆ.27AF716B 21E4 464F 8ACF C0FE29AE472D E1630652335565

ಶ್ರೀಯುತರು : ಜುಬೈಲ್ ನಲ್ಲಿ ಪ್ರಪ್ರಥಮವಾಗಿ ತಮ್ಮ ತುಳುನಾಡಿನ ಯುವಕರಿಗೋಸ್ಕರ  M200 ಎಂಬ ಕ್ರಿಕೇಟ್  ತಂಡವನ್ನುಪ್ರಾರಂಬಿಸಿದ ಕೀರ್ತೀ ಅವರದು. ಅದಲ್ಲದೇ  ಜುಬೇಲಿನ ನಮ್ಮ ತಾಯಿನಾಡಿನ  ಮಕ್ಕಳು ಸರೀ ಸುಮಾರು 100km ದಮ್ಮಾಮ್ನಲ್ಲಿ ಇರುವ ಶಾಲೇಗೆ ಹೋಗ ಬೇಕಾದ ಪರೀತ್ಷಿಯನ್ನು ಮನಗಂಡು ಹಲವು ಇತರ ತನ್ನ ಆತ್ಮೀಯರೊಂದಿಗೆ ಕೂಡಿ ಜುಬೈಲ್ ನಲ್ಲಿಶಾಲೆಯನ್ನು ತೆರೆಯಲು ತನ್ನ ಮನೆಯನ್ನೆ ನೀಡಿದ ಮಹಾನುಭಾವರು. ಅದನಂತರ ರಿಯಾದ್ ದಮ್ಮಾಮ್  ನಿಂದ ಮಂಗಳೂರಿಗೆವಿಮಾನ ಯಾನ ಪ್ರಾರಂಭಿಸುವಲ್ಲಿ ಅತೀ ಹೆಚ್ಚು ಸಹಿ ಸಂಗ್ರಹ ಅಭಿಯಾನದಲ್ಲಿ ಇವರ ಪಾತ್ರ ಮಹತ್ತರವಾದದ್ದು ಹಾಗೂಹಲವಾರೂ ತಮ್ಮ ಸಮುದಾಯದ  ಹಲವರಿಗೆ ಉದ್ಯೋಗವನ್ನು ದೋರಕಿಸಿ ಕೂಟ್ಟದಲ್ಲದೆ . ಹಲವಾರು ಯುವ ಉದ್ಯಮಿಗಳಿಗೆಹಾಗೂ ಹಲವು ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿರುತ್ತಾರೆ ಇಂತಹ ಮೇರು ವ್ಯಕ್ತಿ ತ್ವದ ಹಿರಿಯರು ತನ್ನ ಕರ್ಮ ಭೂಮಿಯಾದಸೌದಿ ಯಿಂದ  ತನ್ನ ಜನ್ಮ ಭೂಮಿಗೆ ತೆರಳಲಿರುವ ಶ್ರೀಯುತ: ಭಾಸ್ಕರ್ ಪಾಲನ್ ದಂಪತಿಗಳನ್ನು ಮಂಗಳೂರು  ಅಷೋಶ್ಯೇಷನ್ಸೌದಿ ಅರೇಭಿಯಾ (MASA)  ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಹಾಗೂ ಮಾಜಿ ಅಧ್ಯಕ್ಷರಾದ ಶ್ರೀಯುತ: ಸದಾಶಿವಪೂಜಾರಿ ಅವರಿಗೆ ಸನ್ಮಾನಿಸಿ ಗೌರವ ಸಲ್ಲಿಸಿದರು ಅವರೋಂದಿಗೆ. ರಾಜೇಶ್ ತೋನ್ಸೇ ದಂಪತಿಗಳು ಕಾರ್ಯಕ್ರಮದಲ್ಲಿಉಪಸ್ತಿತಿಯಲ್ಲಿ ಇದ್ದರು ಕಾರ್ಯಕ್ರಮವನ್ನು   ಜುಬೈಲಿನಾ ಸಮಾಜ ಸೇವಕರಾದ ಸುಂದರ್ ದಾಸ್ ಅವರು ಆಯೋಜೀಸಿಕಾರ್ಯಕ್ರಮವನ್ನು  ನಿರೂಪಿಸಿದರು

ಶ್ರೀಯುತ:  ಬಾಸ್ಕರ್ ಪಾಲನ್ ಉದ್ಯಾವರ ಉದ್ಯೋಗವನ್ನು ಅರಸಿ  ಇವರು.1979ರಲ್ಲಿ  ಸೌದಿ ಅರೇಬಿಯಾಗೆ ಟೈಪ್ರೇಟರ್  ಮೇಕಾನಿಕ್ ಆಗಿ ಬಂದು ಹಲವು ವರ್ಷಗಳ ಕಾಲ ದುಡಿದು ತದನಂತರ ಕಂಪ್ಯೂಟರ್ ತಂತ್ರಜ್ಞಾನ  ಬಂದ ನಂತರ. ತನ್ನ ಸ್ವಂತಉದ್ದಿಮೆಯನ್ನು ಪ್ರಾರಂಭಿಸಿ ಇಲ್ಲಿಯ ವರೆಗೆ 42 ವರ್ಷಗಳ ನಂತರ ತನ್ನ ಮುಂದಿನ ನಿವೃತ್ತಿ ಜೀವನವನ್ನು  ಕಳೆಯಲು ತನ್ನತಾಯಿನಾಡಿಗೆ ಇಂದು ಶುಕ್ರವಾರ ತೆರಳುತಿದ್ದಾರೆ.

ಶ್ರೀಯುತರು : ಜುಬೈಲ್ ನಲ್ಲಿ ಪ್ರಪ್ರಥಮವಾಗಿ ತಮ್ಮ ತುಳುನಾಡಿನ ಯುವಕರಿಗೋಸ್ಕರ  M200 ಎಂಬ ಕ್ರಿಕೇಟ್  ತಂಡವನ್ನುಪ್ರಾರಂಬಿಸಿದ ಕೀರ್ತೀ ಅವರದು. ಅದಲ್ಲದೇ  ಜುಬೇಲಿನ ನಮ್ಮ ತಾಯಿನಾಡಿನ  ಮಕ್ಕಳು ಸರೀ ಸುಮಾರು 100km ದಮ್ಮಾಮ್ನಲ್ಲಿ ಇರುವ ಶಾಲೇಗೆ ಹೋಗ ಬೇಕಾದ ಪರೀತ್ಷಿಯನ್ನು ಮನಗಂಡು ಹಲವು ಇತರ ತನ್ನ F4BEAF3B D61F 47ED 8903 1A6B6B2A4DC8ಆತ್ಮೀಯರೊಂದಿಗೆ ಕೂಡಿ ಜುಬೈಲ್ ನಲ್ಲಿಶಾಲೆಯನ್ನು ತೆರೆಯಲು ತನ್ನ ಮನೆಯನ್ನೆ ನೀಡಿದ ಮಹಾನುಭಾವರು. ಅದನಂತರ ರಿಯಾದ್ ದಮ್ಮಾಮ್  ನಿಂದ ಮಂಗಳೂರಿಗೆವಿಮಾನ ಯಾನ ಪ್ರಾರಂಭಿಸುವಲ್ಲಿ ಅತೀ ಹೆಚ್ಚು ಸಹಿ ಸಂಗ್ರಹ ಅಭಿಯಾನದಲ್ಲಿ ಇವರ ಪಾತ್ರ ಮಹತ್ತರವಾದದ್ದು ಹಾಗೂಹಲವಾರೂ ತಮ್ಮ ಸಮುದಾಯದ  ಹಲವರಿಗೆ ಉದ್ಯೋಗವನ್ನು ದೋರಕಿಸಿ ಕೂಟ್ಟದಲ್ಲದೆ . ಹಲವಾರು ಯುವ ಉದ್ಯಮಿಗಳಿಗೆಹಾಗೂ ಹಲವು ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿರುತ್ತಾರೆ ಇಂತಹ ಮೇರು ವ್ಯಕ್ತಿ ತ್ವದ ಹಿರಿಯರು ತನ್ನ ಕರ್ಮ ಭೂಮಿಯಾದಸೌದಿ ಯಿಂದ  ತನ್ನ ಜನ್ಮ ಭೂಮಿಗೆ ತೆರಳಲಿರುವ ಶ್ರೀಯುತ: ಭಾಸ್ಕರ್ ಪಾಲನ್ ದಂಪತಿಗಳನ್ನು ಮಂಗಳೂರು  ಅಷೋಶ್ಯೇಷನ್ಸೌದಿ ಅರೇಭಿಯಾ (MASA)  ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಹಾಗೂ ಮಾಜಿ ಅಧ್ಯಕ್ಷರಾದ ಶ್ರೀಯುತ: ಸದಾಶಿವಪೂಜಾರಿ ಅವರಿಗೆ ಸನ್ಮಾನಿಸಿ ಗೌರವ ಸಲ್ಲಿಸಿದರು ಅವರೋಂದಿಗೆ. ರಾಜೇಶ್ ತೋನ್ಸೇ ದಂಪತಿಗಳು ಕಾರ್ಯಕ್ರಮದಲ್ಲಿಉಪಸ್ತಿತಿಯಲ್ಲಿ ಇದ್ದರು ಕಾರ್ಯಕ್ರಮವನ್ನು   ಜುಬೈಲಿನಾ ಸಮಾಜ ಸೇವಕರಾದ ಸುಂದರ್ ದಾಸ್ ಅವರು ಆಯೋಜೀಸಿಕಾರ್ಯಕ್ರಮವನ್ನು  ನಿರೂಪಿಸಿದರು


Leave a Reply

Your email address will not be published. Required fields are marked *