ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ ಬಾಳ್ತಿಲ ಇದರ ವತಿಯಿಂದ, ಸಂಕ್ರಾಂತಿ ಸಂಭ್ರಮ

0

ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ ಬಾಳ್ತಿಲ ಇದರ ವತಿಯಿಂದ, ಸಂಕ್ರಾಂತಿ ಸಂಭ್ರಮ ಜೊತೆ ಗೆಸಂಸ್ಥೆ ಯಿಂದ ನಡೆದ ತುಳಸಿ ಕಟ್ಟೆಯೊಂದಿಗೆ ಗೃಹಿಣಿ ಛಾಯಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ,4B2F0E33 71BA 4961 AF61 F6ABC3E44694 E1642229361924 ಶ್ರೀಶೈಲ ಪ್ರೊಡಕ್ಷನ್ಅರ್ಪಿಸುವ ಸ್ವರ ಸಿಂಚನ ಸ್ಪರ್ಧೆ ಯಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ  ಬಹುಮಾನ ವಿತರಿಸಲಾಯಿತು. ವಿವಿಧ ಆಟೋಟಗಳನ್ನುನಡೆಸಿ, ಮಹಿಳೆ ಯರಿಗೆ ಸಂಕ್ರಾಂತಿ ಸಂಭ್ರಮದಲ್ಲಿ ಸಂಪ್ರದಾಯದಂತೆ ಹೂವು, ಅರಶಿನ, ಕುಂಕುಮ ಹಚ್ಚಿ ಮಹಿಳೆ ಯರ ಮನದಲ್ಲಿನಗು ಮೂಡಿಸಲಾಯಿತು.1FB8F96B D031 4885 AB4A 0A4BA5564D41 E1642229427285 ಕಾರ್ಯಕ್ರಮದ ಉದ್ಘಾಟನೆಯನ್ನು ಶಿಶುಸಂರಕ್ಷಣಾಧಿಕಾರಿ ಶ್ರೀಮತಿ ಗಾಯತ್ರಿ ಕಂಬಳಿ ನೆರವೇರಿಸಿವಾತ್ಸಲ್ಯಮಯಿ ಸಂಸ್ಥೆ 8 ವರ್ಷಗಳಿಂದ ಬಹಳ ಉತ್ತಮ ಕಾರ್ಯಕ್ರಮ ಗಳನ್ನು ಮಾಡಿಕೊಂಡು ಬರುತ್ತಿದ್ದು, ಸಂಸ್ಥೆಯ ಸೇವೆಶ್ಲಾಘನೀಯ ಎಂದು ಶುಭಹಾರೈಸಿದರು. ಮುಖ್ಯ ಅತಿಥಿಯಾಗಿ, ಮಹಿಳಾ ಸಂರಕ್ಷಣಾಧಿಕಾರಿ ಶ್ರೀಮತಿ ಭಾರತಿ ಬೇಬಿ ಕುಂದರ್,ಜೇಸಿ ಜೋಡುಮಾರ್ಗ ನೇತ್ರಾವತಿ ಕಾರ್ಯದರ್ಶಿ28C91753 779A 4113 BB7E B1C427A19CCD E1642229504465

ಶ್ರೀಮತಿ ಮಲ್ಲಿಕಾ ಆಳ್ವಾ , ಸಂಸ್ಥೆಯ ಟ್ರಸ್ಟಿ ಅನ್ನಪೂರ್ಣ ಬಾಬುರಾಜ್ಉಪಸ್ಥಿತರಿದ್ದರು. ಸಂಸ್ಥೆ ಸಂಸ್ಥಾಪಕರು ಶ್ರೀಮತಿ ಶೈಲಜಾ ರಾಜೇಶ್ ಸ್ವಾಗತಿಸಿ ಸ್ಪರ್ಧಿಗಳಿಗೆ ಶುಭಹಾರೈಸಿ ರೀತಿಯ ಸ್ಪರ್ಧೆನಡೆಸುವುದರಿಂದ, ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ದೊರಕುವುದರ ಜೊತೆಗೆ   ಪರಸ್ಪರ ಸ್ನೇಹ  ಬಾಂಧವ್ಯಗಳು ಹೆಚ್ಚುತ್ತದೆ  ಎಂದುಹೇಳಿದರು. ಕಾರ್ಯಕ್ರಮ ನಿರೂಪಣೆಯನ್ನು ನಾಗರಾಜ್ ರವರು ನಡೆಸಿಕೊಟ್ಟರು.EBE3B31E 9E97 4F78 A9CC 75C849BE9E40 E1642229554230


Leave a Reply

Your email address will not be published. Required fields are marked *