08/08/2026

ಮಿಸ್ ತುಳುನಾಡ್ 2020 ಗರಿ ಮುಡಿಗೇರಿಸಿಕೊಂಡ ಪೂಜಾ ಎಮ್ ಪೂಜಾರಿ

0

ಮೂಲತಹ ಇವರು ಉಡುಪಿ ಜಿಲ್ಲೆಯ ಬೈಲೂರಿನವರು. ಮಾಡಲ್ಲಿಂಗ್ ಹಾಗು ಸಿನಿಮಾ ರಂಗದಲ್ಲಿ ಬೆಳೆಯಬೇಕೆಂಬ ಕನಸು ಹೊತ್ತ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ Mr/Miss/Mrs/Teen Tulunadu 2020 ಎನ್. ಬಿ ಗ್ರೂಪ್ ಮಂಗಳೂರಿನ ಸಾಯಿ ಪಾಲೆಸ್ ಹೊಟೆಲ್ ನಲ್ಲಿ ನಡೆಯಿತು.

ಇದರಲಿ ಈ ಸಾಲಿನ “ಮಿಸ್ ತುಳುನಾಡ್ ೨೦೨೦” ಹಾಗೂ  “ಮಿಸ್ ದಿವ ತುಳುನಾಡ್” ಗರಿ ಮುಡಿಗೇರಿಸಿಕೊಂಡು ಹೆಮ್ಮೆಗೆ ಪಾತ್ರರಾಗಿದ್ದಾರೆ.

ಮಾಡಲ್ಲಿಂಗ್ ರಂಗದಲ್ಲಿ ” Mr/Miss/Mrs Billava beauty pageant ” ನಲ್ಲಿ ” Miss Creative subtitle”. ಹಾಗು Karnataka Style Icon 2020, Best outfit subtitle, Miss Popular Karnataka style icon 2020 ಕ್ರೌನ್ ತಮ್ಮದಾಗಿಸಿದ್ದಾರೆ.

ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ನಮ್ಮೆಲ್ಲರ ಆಶಯ.

ಬರಹ: ಪುಷ್ಪರಾಜ್ ಪೂಜಾರಿ


Leave a Reply

Your email address will not be published. Required fields are marked *

You may have missed