ಮಾದರಿಯಾದ ಗ್ರಾ.ಪಂ. ಸದಸ್ಯೆ ಶ್ರೀಮತಿ ದೀಪಿಕಾ ಸಿ.ಕೆ : ತನ್ನ ವಾರ್ಡ್ ನ 50ಕ್ಕೂ ಹೆಚ್ಚು ಮನೆಗಳಿಗೆ ಉಚಿತ ದಿನಸಿ ಸಾಮಗ್ರಿಗಳ ಪೂರೈಕೆ

0

ಮಾದರಿಯಾದ ಗ್ರಾ.ಪಂ. ಸದಸ್ಯೆ ಶ್ರೀಮತಿ ದೀಪಿಕಾ ಸಿ.ಕೆ  : ತನ್ನ ವಾರ್ಡ್ 50ಕ್ಕೂ ಹೆಚ್ಚು ಮನೆಗಳಿಗೆ ಉಚಿತ ದಿನಸಿ ಸಾಮಗ್ರಿಗಳಪೂರೈಕೆE79E5D24 E1CA 4B7B 99C9 BDD10C62C137 E1620752582571

ಪುತ್ತೂರು : ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಮುಂಡೂರು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ದೀಪಿಕಾ ರವರು ಮುಂಡೂರಿನಕೆಮ್ಮಿಂಜೆ ವಾರ್ಡ್ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಉಚಿತವಾಗಿ ದಿನಸಿ ಸಾಮಾಗ್ರಿಗಳನ್ನು ಪೂರೈಕೆ ಮಾಡುವ ಮೂಲಕಮಾದರಿಯಾಗಿದ್ದಾರೆ2D749A58 B4C4 4744 8D06 E4E0F1083C61 E1620752522847

ಕೊರೊನಾ ಮಹಾಮಾರಿಯಿಂದ ದೇಶವೆ ತತ್ತರಿಸಿದೆ. ನಮ್ಮ ಸುರಕ್ಷತೆಗಾಗಿ ಸರಕಾರದ ನೀತಿ ನಿಯಮಗಳನ್ನು ಪಾಲಿಸುವುದುಅತ್ಯವಶ್ಯಕ. ಜೀವ ಹಾಗೂ ಜೀವನ ಎರಡೂ ಮುಖ್ಯವಾಗಿರುವ ಸಂದರ್ಭದಲ್ಲಿ (ಕೆಮ್ಮಿಂಜೆ ವಾರ್ಡಿಗೆ ಸಂಬಂಧಿಸಿದಂತೆ) ತರ್ತುಸೇವೆಗೆ ನಾವು ಸಿದ್ದರಿದ್ದೇವೆ. ಔಷಧಿ, ದಿನನಿತ್ಯ ಬಳಕೆ ವಸ್ತುಗಳಿಗೆ ತೊಂದರೆಯಾದಲ್ಲಿ ನಮ್ಮನ್ನು ಸಂಪರ್ಕಿಸಿ ಎಂದು ಶ್ರೀಮತಿದೀಪಿಕಾ ಸಿ.ಕೆ, ಸದಸ್ಯರು ಮುಂಡೂರು ಗ್ರಾಮಪಂಚಾಯತ್ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Leave a Reply

Your email address will not be published. Required fields are marked *