ಮಹಿಳಾ ಡಿವೈ ಎಸ್ ಪಿ ಯಾಗಿ ಮಿಂಚಲಿರುವ ಕಾವ್ಯ ಅಂಚನ್

0

ಮಹಿಳಾ ಡಿವೈ ಎಸ್ ಪಿ ಯಾಗಿ ಮಿಂಚಲಿರುವ ಕಾವ್ಯ ಅಂಚನ್BE899374 CFAE 4C9C A03C 5C167EE80DE1

ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ ಭಟ್ಕಳ್ ಚಿತ್ರದಲ್ಲಿ ಪ್ರಮುಖ ಪಾತ್ರ ಮಹಿಳಾ ಡಿವೈ ಎಸ್ ಪಿ ಯಾಗಿ ಮಿಂಚಿಲಿದ್ದಾರೆ. ಮೂಲತಃ ಇವರು ಉಡುಪಿ ಜಿಲ್ಲೆಯ ಕಾಪು. ದಿವಂಗತ ವಿಜಯ ಬಿ ಅಂಚನ್ ಮತ್ತು ಶಕುಂತಲಾರವರ ಮುದ್ದಿನ ಮಗಳು. ಈಕೆ ಮಂಗಳೂರು ಕೆನರಾ ಫಸ್ಟ್ ಗ್ರೇಡ್ ಕಾಲೇಜ್ ನಲ್ಲಿ ವಿದ್ಯಾಭ್ಯಾಸವನ್ನು ನಡೆಸುತ್ತಿದ್ದಾರೆ.84ABB8C0 5063 44B6 BA32 146C90E07AFF

ಕೇವಲ ಸಿನಿಮಾ ಅಲ್ಲದೆ ಹಲವಾರು ಪ್ಯಾಷನ್ ಶೋ ಗಳಲ್ಲಿ ಭಾಗವಹಿಸಿದ ಈಕೆ Miss billava winner 2019, Miss karnataka international 2019 1st runner up, Vk navatare 2019 2nd runner ಮೊದಲಾದ ಪ್ರಶಸ್ತಿಗಳನ್ನು ಪಡೆದಿರುತ್ತಾರೆ, ಹಲವಾರು ನ್ರತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಹಲವಾರು ಶಾಲೆಯ ಮಕ್ಕಳಿಗೆ ನ್ರತ್ಯ ತರಬೇತಿ ಹಾಗು ನಿರ್ದೆಶನವನ್ನು ಕೂಡ ಮಾಡುತ್ತಾರೆ.5FDB3B5B 9D11 43FA 857E EE02C699DE86 E1609575041777

ಮೊದಲಬಾರಿಗೆ ಕ್ಯಾಮರ ಎದುರಿಸಿರುವ ಈಕೆ ಪ್ರಥಮ ಎಂಟ್ರಿಯಲ್ಲಿಯೇ ಚಾಲೆಂಜ್ ಪಾತ್ರ ನಿರ್ವಹಿಸಿದ್ದಾಳೆ. ಅದು ಕೂಡ ಪೋಲೀಸ್ ಅಧಿಕಾರಿ ಪಾತ್ರ ತುಂಬಾನೇ ಟಪ್ ಆಗಿರೋ ಪಾತ್ರಕ್ಕೆ ಜೀವ ತುಂಬಿದ್ದಾಳೆ, ಮುಂಬರುವ ದಿನಗಳಲ್ಲಿ ಭಟ್ಕಳ್ ಚಿತ್ರ ತೆರೆ ಕಾಣಲಿದೆ.

www.billavawarriors.com


Leave a Reply

Your email address will not be published. Required fields are marked *