ಬಿಲ್ಲವರ ಎಶೋಷಿಯೇಷನ್ ಮುಂಬಯಿ ಅಂದೇರಿ ಸ್ಥಳೀಯ ಕಚೇರಿಯ ಕಾರ್ಯದಕ್ಷರಾಗಿ ಆಯ್ಕೆಯಾದ ಸುರೇಶ್.ಬಿ.ಸುವರ್ಣ್ ಸಂತೂರ್

0

ಬಿಲ್ಲವರ ಎಶೋಷಿಯೇಷನ್ ಮುಂಬಯಿ ಅಂದೇರಿ ಸ್ಥಳೀಯ ಕಚೇರಿಯ ಕಾರ್ಯದಕ್ಷರಾಗಿ ಆಯ್ಕೆ  ಅದ, ನಮ್ಮೆಲ್ಲರ ಪ್ರೀತಿಯ, ಯುವ ಹೋಟೆಲ್ ಉದ್ಯಮಿಯಾಗಿ, ವಿದ್ಯಾ ದಾನಿಯಾಗಿ , ಕೊಡುಗೈ ದಾನಿಯಾಗಿ ಬಡದವರ ಬಂದು  ಎಲ್ಲರ ಜೊತೆಒಡನಾಟದಿಂದಿರುವ   ಸಮಾಜ ಸೇವಕ ಸುರೇಶ್.ಬಿ.ಸುವರ್ಣ್ ಸಂತೂರ್ ಇವರಿಗೆ  ನಮ್ಮೆಲ್ಲಾರ ಪರವಾಗಿ ಅಭಿನಂದನೆಗಳು.20E185C4 F6E3 44FB 89F4 87FB70747E34 E1633116137656

ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿಯ ಆಶೀರ್ವಾದ ಸದಾ ಇರಲಿ.


Leave a Reply

Your email address will not be published. Required fields are marked *