ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ನೂತನ ಮ್ಯಾನೇಜಿಂಗ್ ಕಮಿಟಿಗೆ ಹಾಗೂ ಸಾಂಸ್ಕೃತಿಕ ಸಮಿತಿಯ ಗೌರವ ಕಾರ್ಯದರ್ಶಿ ಯಾಗಿ ಆಯ್ಕೆಯಾದ ಶ್ರೀ ನವೀನ್ ಪಡು ಇನ್ನ

0

ಮುಂಬಯಿಯ ಬಿಲ್ಲವ ಸಮಾಜದ ಪ್ರತಿಸ್ಠಿತ ಸಂಸ್ಥೆಯಾಗಿರುವ ಬಿಲ್ಲವರ ಅಸೋಸಿಯೇಷನ್ ನೂತನ ಮ್ಯಾನೇಜಿಂಗ್ ಕಮಿಟಿಗೆಆಯ್ಕೆಯಾಗುವುದರ ಜೊತೆಗೆ4C082053 A928 4764 98B0 BF5F1AA0D957 E1632026636178

ಸಾಂಸ್ಕೃತಿಕ ಸಮಿತಿಯ ಗೌರವ ಕಾರ್ಯದರ್ಶಿ ಯಾಗಿ ಸರ್ವಾನುಮತದಿಂದ ನಿಯುಕ್ತಿಗೊಂಡಿರುವ ಯುವ ಉದ್ಯಮಿ,ಶ್ರೇಷ್ಠಸಂಘಟಕ, ಕಮಲಾ ಕಲಾ ವೇದಿಕೆಯ ಮುಂದಾಳು ಮತ್ತು ಆರ್ಯಭಟ ಪ್ರಶಸ್ತಿ ಪುರಸ್ಕೃತ ಶ್ರೀ ನವೀನ್ ಪಡು ಇನ್ನ ರವರಿಗೆಹೃದಯಾಂತರಾಳದ ವಂದನೆಗಳು ಅಭಿನಂದನೆಗಳು.ನಿಮ್ಮ ಅಧಿಕಾರಾವಧಿಯಲ್ಲಿ ನವನವೀನ ಸಾಂಸ್ಕೃತಿಕ ಲೋಕವೊಂದುಸಂಸ್ಥೆಯಲ್ಲಿ ಅರಳಿ ನಿಲ್ಲಲ್ಲಿ.ಮಾದರಿಯಾದ ಕಾರ್ಯಕ್ರಮಗಳು ಜರುಗುತ್ತಿರಲಿ.ಕೋಟಿ ಚೆನ್ನಯ್ಯರ ಕೃಪೆ ಹಾಗೂ ಶ್ರೀ ನಾರಾಯಣಗುರುಗಳ ಅನುಗ್ರಹ ಸದಾ ನಿಮ್ಮ ಮೇಲಿರಲಿ ಅನ್ನುವುದು ನಮ್ಮೆಲ್ಲರ ಹಾರೈಕೆಯಾಗಿದೆ


Leave a Reply

Your email address will not be published. Required fields are marked *