08/08/2026

ಬಿಲ್ಲವರನ್ನು ಕೆಣಕಿದಷ್ಟು ಬಲಿಷ್ಠರಾಗುತ್ತೇವೆಯೇ ಹೊರತು, ಎದೆಗುಂದುವುದಿಲ್ಲ..!

0

ಬಿಲ್ಲವ ಸಮಾಜವನ್ನು ನಿಂದಿಸಿದ ಕರ್ಮದ ಫಲವಾಗಿ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಗುರುಪೀಠದ ಮುಂದೆ “ಸಮಸ್ತ ಬಿಲ್ಲವ ಸಮಾಜದ ಕ್ಷಮೆಯಾಚಿಸಿದ ಶಂಕರ ಶೆಟ್ಟಿ”.


ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಸಾಯಿರಾಂ, ಬಿರುವೆರ್ ಕುಡ್ಲ ಸಂಘಟನೆಯ ನಾಯಕರಾದ ಉದಯ್ ಪೂಜಾರಿ ಬಳ್ಳಾಲ್ಭಾಗ್, ತುಳುನಾಡ ಬಿರುವೆರ್ ಸಂಘಟನೆಯ ನಾಯಕರಾದ ಲೋಕೇಶ್ ಪೂಜಾರಿ ಉಪಸ್ಥಿತರಿದ್ದರು..


Leave a Reply

Your email address will not be published. Required fields are marked *

You may have missed