ತುಳುವಿಗೆ ಸಾಂವಿಧಾನಿಕ ಮಾನ್ಯತೆ ದೊರಕಿಸಿಕೊಡುವಲ್ಲಿ ನಾವೇನು ಮಾಡಬಹುದು ಎನ್ನುವ ಕುರಿತ ಪುಟ್ಟ ವೀಡಿಯೋ

0

WhatsApp Image 2020 08 23 At 3.31.35 PMತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆನ್ನುವ ಕೂಗು ಬಹಳ ದಶಕಗಳಿಂದ ಕೇಳಿ ಬರುತ್ತಿದೆ. ಆದರೆ ಎಂಟನೇ ಪರಿಚ್ಛೇದ ಎಂದರೆ ಏನು? ಅದರಿಂದ ಇರುವ ಅನುಕೂಲಗಳೇನು? ಮತ್ತು ತುಳುವಿಗೆ ಸಾಂವಿಧಾನಿಕ ಮಾನ್ಯತೆ ದೊರಕಿಸಿಕೊಡುವಲ್ಲಿ ನಾವೇನು ಮಾಡಬಹುದು ಎನ್ನುವ ಕುರಿತ ಪುಟ್ಟ ವೀಡಿಯೋ.

 


Leave a Reply

Your email address will not be published. Required fields are marked *