ಕೋಟಿ-ಚೆನ್ನಯ್ಯ ಫೌಂಡೇಶನ್ ( ರಿ) ಇದರ ವತಿಯಿಂದ ಮನೆ ಇಲ್ಲದೆ ತೊಂದರೆ ಪಡುತ್ತಿದ್ದ ಕುಟುಂಬಕ್ಕೆ ಮನೆ ನಿರ್ಮಿಸುವ ಕಾರ್ಯಕ್ಕೆ ಚಾಲನೆ

0

ಕೋಟಿಚೆನ್ನಯ್ಯ ಫೌಂಡೇಶನ್ ( ರಿ) ಇದರ ವತಿಯಿಂದ ಮೂಡಬಿದ್ರಿಯ ತೋಡಾರು ಗ್ರಾಮದಲ್ಲಿ , ಸೂಕ್ತವಾದ ಮನೆ ಇಲ್ಲದೆತೊಂದರೆ ಪಡುತ್ತಿದ್ದ ಕುಟುಂಬಕ್ಕೆ ಮನೆ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.3C34B6E4 3C11 4957 8F63 C3C76DE9E3BA E1652516379438

  ಮನೆಯ ನಿರ್ಮಾಣ ಕಾರ್ಯಕ್ಕೆ ಕೋಟಿಚೆನ್ನಯ್ಯ ಫೌಂಡೇಶನ್(ರಿ)

ಇದರ ಅಧ್ಯಕ್ಷರಾದ ಡಾ. ರಾಜಶೇಖರ್ ಕೋಟ್ಯಾನ್ ಭೂಮಿ ಪೂಜೆ ನೆರವೇರಿಸಿ ಅಧಿಕೃತ ಚಾಲನೆ ನೀಡಿದರು.

ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ಫೌಂಡೇಶನ್ ಸದಸ್ಯರು ಹಾಜರಿದ್ದರು.


Leave a Reply

Your email address will not be published. Required fields are marked *