ಸ್ವಾತಂತ್ರ್ಯ ಉತ್ಸವ ದ ಪುಣ್ಯ ದಿನದಂದು ವಿ ಕೇರ್ ತಂಡದ ಪ್ರಥಮ ಸೇವಾ ಯೋಜನೆ ಹಸ್ತಾಂತರ

0

ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮದ ಕೊಳಕ್ಕೆಬೈಲು , ನೆಲ್ಲಿಗುಡ್ಡೆ ಬಾಲಕೃಷ್ಣ ಪೂಜಾರಿರವರು ನೆಲ್ಯಾಡಿ ಸಮೀಪದ ಹೊಸಮಜಲುವಿನಲ್ಲಿ ನಡೆದ ಅಪಘಾತದಲ್ಲಿ ಬಹುವಾಗಿ ಗಾಯಗೊಂಡಿದ್ದು ಹಾಗೂ ಇಂದೋ ನಾಳೆ ಬೀಳುವ ದುಸ್ಥಿತಿಯಲ್ಲಿ ಇರುವ ಇವರ ಮನೆ ನಿರ್ಮಾಣ ಕಾರ್ಯಕ್ಕೆ ದಾನಿಗಳಿಂದ ಒಟ್ಟಾದ 20,000 ರೂ ಗಳನ್ನು ಈ ದಿನ ಹಸ್ತಾಂತರ ಮಾಡಲಾಯಿತು.

IMG 20200815 WA0024 E1597509797584

ಈ ಸಂದರ್ಭದಲ್ಲಿ ವಿ ಕೇರ್ ತಂಡದ ಗೌರವಾನ್ವಿತ ಅಖಿಲೇಶ್ ಮುಡಿಪು,ರಕ್ಷಿತ್ ಬಿರ್ವ,ಪ್ರವೀಣ್ ಪೂಜಾರಿ ಮತ್ತು ಉದಯ್ ಬಂಗೇರ ಓಟ್ಲ ಉಪಸ್ಥಿತರಿದ್ದರು.

ಸಹಕಾರ ವಿತ್ತ ಸರ್ವರಿಗೂ ಕೋಟಿ ಕೋಟಿ ಪ್ರಣಾಮಗಳು.

Email us news: billavaswarriors@gmail.com


Leave a Reply

Your email address will not be published. Required fields are marked *