ಸೇವಾ ಮಾಣಿಕ್ಯ ಸತೀಶ್ ಕುಮಾರ್ ಅಂಚನ್ ಬಜಾಲ್ ಅವರಿಗೆ COVID-19 Warriors ಪುರಸ್ಕಾರ

0

ಉತ್ತಮ ಸಂಘಟನಾಚತುರ ಸಮಾಜ ಸೇವಾ ಮಾಣಿಕ್ಯ ನಮ್ಮ ಹೆಮ್ಮೆಯ  ಸತೀಶ್ ಕುಮಾರ್ ಅಂಚನ್ ಬಜಾಲ್ ರವರು ನಿನ್ನೆ ಸೌದಿ ಅರೇಬಿಯಾದ ಪ್ರತಿಷ್ಠಿತ Charity Organization ಮಂಗಳೂರು ಆಸೋಷಿಯೇಷನ್ (ರಿ) (MASA) ಇದರ ವತಿಯಿದ ನಡೆದ ವಾರ್ಷಿಕ ಮಹಾ ಸಭೆಯಲ್ಲಿ COVID-19 ಸಮಯದಲ್ಲಿ ಅವರು ಮಾಡುತ್ತಿರುವ ಸಕ್ರೀಯ ಸೇವೆಯನ್ನು ಗುರುತಿಸಿ COVID-19 Warriors ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

WhatsApp Image 2021 01 29 At 4.27.31 PM
ಹಾಗೂ ನೂತನ ಅಧ್ಯಕ್ಷರಾಗಿ ಸರ್ವಾನು ಮತದಿಂದ ಅವಿರೋದವಾಗಿ ಆಯ್ಕೆಯಾದ ನಿಮಗೆ ಬಿಲ್ಲವ ವಾರಿಯರ್ಸ್ ತಂಡದ ಪರವಾಗಿ ಅಭಿನಂದನೆಗಳು ನಿಮ್ಮ ಅಧಿಕಾರ ಅವಧಿಯಲ್ಲಿ ಇನ್ನೂ ಹೆಚ್ಚು ಸಮಾಜ ಸೇವೆ ಪುಣ್ಯಕಾರ್ಯಗಳನ್ನು ಮಾಡಲು ಆ ದೈವ ದೇವರು ಶಕ್ತಿ ನೀಡಲಿ ಎಂದು ನಾವು ಹಾರೈಸುತ್ತೇವೆ.

6FC5C700 27F2 4FCD 8E84 7073817DDA90 9629429F E5FC 471E 97C9 380657C6F363

WhatsApp Image 2021 01 29 At 4.27.30 PM

WhatsApp Image 2021 01 29 At 4.27.31 PM 1

WhatsApp Image 2021 01 29 At 4.27.32 PM

 

 


Leave a Reply

Your email address will not be published. Required fields are marked *