ಶ್ರೀ ಕ್ಷೇತ್ರ ಗೆಜ್ಜೆಗಿರಿ ಗೆ ನಿನ್ನೆಯ ಕನ್ಯಾ ಸಂಕ್ರಮಣದ ವಿಶೇಷ ಪೂಜೆ

0

ಶ್ರೀ ಕ್ಷೇತ್ರ  ಗೆಜ್ಜೆಗಿರಿ ಗೆ ನಿನ್ನೆಯ ಕನ್ಯಾ ಸಂಕ್ರಮಣದ ವಿಶೇಷ ಪೂಜೆ

F720168C 26CB 4712 BD8E 30699D72E318ಸಂದರ್ಭದಲ್ಲಿ  ರಾಷ್ಟ್ರೀಯ ಬಿಲ್ಲವರ ಮಹಾಮಂಡಲದಅಧ್ಯಕ್ಷರು ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ  ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಿದ   ಶ್ರೀ ರಾಜಶೇಖರ್ ಕೋಟ್ಯಾನ್. ಭಾರತ್ಕೋಪರೇಟಿವ್ ಬ್ಯಾಂಕಿನ ನಿರ್ದೇಶಕರಾದ ಶ್ರೀ ಭಾಸ್ಕರ್ ಸಾಲಿಯಾನ್ . ಮುಂಬೈ ಉದ್ಯಮಿ  ಶ್ರೀ ಪ್ರವೀಣ್ ಕೋಟ್ಯಾನ್ .ಶ್ರೀಪ್ರಕಾಶ್ ಪೂಜಾರಿ ಸೌಧಿ ಅರಭ್ .ಮತ್ತು ದಿನೇಶ್ ಕೋಟ್ಯಾನ್ ತಾಲೂಕು ಪಂಚಾಯತ್ ಅಭ್ಯರ್ಥಿ ಕಾಪು  ಮುಂತಾದ ಪ್ರಮುಖರುಭೇಟಿಕೊಟ್ಟು ವಿಶೇಷ ಪೂಜೆ  ಸಲ್ಲಿಸಿದರು . ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಜಯಂತ ನಡುಬೈಲ್ ರವರು  ಹಾಜರಿದ್ದು  ಸರ್ವರನ್ನು ಸ್ವಾಗತಿಸಿದರು


Leave a Reply

Your email address will not be published. Required fields are marked *