ವೆನ್ಲಾಕ್ ಆಸ್ಪತ್ರೆಯ ಹಿರಿಯ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿಯವರು’ ಸಾಧನಾ ಶ್ರೀ ‘ಪ್ರಶಸ್ತಿಗೆ ಆಯ್ಕೆ

0

ಡಾ. ಸದಾನಂದ ಪೂಜಾರಿಯವರಿಗೆ ಸಾಧನಾ ಶ್ರೀ ಪ್ರಶಸ್ತಿ

ಮಂಗಳೂರು: ಮಂಗಳೂರಿನ ಜನಪ್ರಿಯ ವೈದ್ಯ, ವೆನ್ಲಾಕ್ ಆಸ್ಪತ್ರೆಯ ಹಿರಿಯ ಮೂತ್ರರೋಗ ತಜ್ಞ ಡಾ. ಸದಾನಂದಪೂಜಾರಿಯವರುಸಾಧನಾ ಶ್ರೀಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.4D1325A8 ED3A 4F1C B5E7 88BB1964D27E E1666692225458

ನವೆಂಬರ್ 2 ರಂದು ಸಂಜೆ 7 ಗಂಟೆಗೆ ಬೆಳ್ತಂಗಡಿ ನಾರಾಯಣ ಗುರು ಮಂದಿರದಲ್ಲಿ ನಡೆಯಲಿರುವ ಬೆಳ್ತಂಗಡಿ ಜೇಸಿಐಯ ಜೇಸಿಸಪ್ತಾಹದಲ್ಲಿ ಮಾಜಿ ಸಚಿವ ಕೆ. ವಸಂತ ಬಂಗೇರ ಮೊದಲಾದ ಗಣ್ಯರ ಸಮ್ಮುಖದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ನಿಸ್ವಾರ್ಥಮತ್ತು ಅನನ್ಯ ಸೇವೆಗಾಗಿ ಡಾ. ಸದಾನಂದ ಪೂಜಾರಿಯವರಿಗೆ ಸಾಧನಾ ಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು.


Leave a Reply

Your email address will not be published. Required fields are marked *