ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿರುವೆರ್ ಕುಡ್ಲ (ರಿ )ಮೂಲ್ಕಿ ಘಟಕದಿಂದ ಸಹಾಯ ಹಸ್ತ

0

ಮೂಲ್ಕಿ: ಕಾರ್ನಾಡು ಗ್ರಾಮದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸುಜಾತಾ ರವರು ದಿನ ದ ಊಟ ಕ್ಕೂ ಕಷ್ಟ ಪಡುತ್ತಿದ್ದು, ಬದುಕು ಸಾಗಿಸಲು ವ್ಯಥೆ ಪಡುತ್ತಿರುವ ಸಂದರ್ಭದಲ್ಲಿ ನಮ್ಮ ಬಿರುವೆರ್ ಕುಡ್ಲ ಮೂಲ್ಕಿ ಘಟಕ ವು ಅಧ್ಯಕ್ಷ ಕಿಶೋರ್ ಸಾಲ್ಯಾನ್ ಬಪ್ಪನಾಡು ರವರ ನೇತೃತ್ವದಲ್ಲಿ ಶೀಘ್ರವೇ ಸ್ಪಂದಿಸಿ ಸುಮಾರು 3000/ ವೆಚ್ಚ ದ ದಿನ ಬಳಕೆಯ ದಿನಸಿ ಸಾಮಗ್ರಿಗಳನ್ನು ನೀಡಲಾಯ್ತು, ಅದರೊಂದಿಗೆ ಇನ್ನಿತರ ಅಗತ್ಯ ವಸ್ತುಗಳ ಖರೀದಿ ಮಾಡುವಂತೆ ಆರ್ಥಿಕ ಸಹಾಯ ಮಾಡಲಾಯ್ತು.

WhatsApp Image 2020 09 10 At 1.28.43 PMಈ ಸಂದರ್ಭ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್ ಬಪ್ಪನಾಡು, ಉಪಾಧ್ಯಕ್ಷ ಯಾದವ್ ಕೊಟ್ಯಾನ್, ಸಲಹೆಗಾರ ಉಮೇಶ್ ಮಾನಂಪಾಡಿ, ಜೊತೆ ಕಾರ್ಯದರ್ಶಿ ರಿತೇಶ್ ಅಂಚನ್, ಸಂಘಟನ ಕಾರ್ಯದರ್ಶಿ ರಮಾನಾಥ್ ಸುವರ್ಣ, ತಾರನಾಥ್ ಮೂಲ್ಕಿ, ವಿಜಯ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *